‘ವಿಲನ್’ ಸಿನಿಮಾದ ಯಶಸ್ವಿಗಾಗಿ ಕೋಣವನ್ನು ಬಲಿಕೊಟ್ಟ ಅಭಿಮಾನಿಗಳು…

566

ದಾವಣಗೆರೆ: ವಿಲನ್ ಸಿನಿಮಾದ ಯಶಸ್ವಿಗಾಗಿ ಮೂಕ ಪ್ರಾಣಿಯನ್ನು ಕಡಿದು ಸುದೀಪ್ ಭಾವ ಚಿತ್ರಕ್ಕೆ ರಕ್ತ ಅಭಿಷೇಕ ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದ್ದು, ದಿ ವಿಲನ್ ಸಿನಿಮಾ ಹಿಟ್ ಆಗಬೇಕು ಎನ್ನುವ ಉದ್ದೇಶದಿಂದ ಅಭಿಮಾನಿಗಳು ಕೋಣಕ್ಕೆ ಹಿಂಸೆ ಕೊಟ್ಟು, ಅದರ ತಲೆಯನ್ನು ಕಡಿದು ನಟರ ಭಾವಚಿತ್ರಕ್ಕೆ ರಕ್ತದ ಅಭಿಷೇಕ ಮಾಡಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ವೈರಲ್ ಆಗಿದೆ.