ಕಂದಕಕ್ಕೆ ಬಸ್ ಉರುಳಿ 11ಜನರ ದುರ್ಮರಣ… 

292
firstsuddi

ಶ್ರೀನಗರ: ಪೂಂಚ್ ಜಿಲ್ಲೆಯ ಮಂಡಿ ತೆಹ್ಸಿಲ್ ನ ಪ್ಲೆರಾ ಎಂಬಲ್ಲಿ ಬಸ್ಸೊಂದು  ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ್ದು, ಪರಿಣಾಮ   11ಮಂದಿ ಸ್ಥಳದಲ್ಲೇ  ಮೃತಪಟ್ಟಿದ್ದಾರೆ. ಬಸ್ ಲೋರನ್ ಕಡೆಗೆ  ತೆರಳುತಿತ್ತು ಎನ್ನಲಾಗಿದ್ದು, ಅಪಘಾತದಲ್ಲಿ ಹಲವರು  ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.