ಬೆಳಗಾವಿ: ಇಂದಿನಿಂದ ದತ್ತಜಯಂತಿ ಆರಂಭವಗಿದ್ದು, ಶಾಸಕ ಸಿ.ಟಿ.ರವಿ ಅವರು ಚಳಿಗಾಲ ಅಧಿವೇಶನ ದಲ್ಲಿ ಭಾಗೀಯಾಗಿರುವುದರ ಹಿನ್ನಲೆ ಸಿ.ಟಿ.ರವಿ ಅವರು ಬೆಳಗಾವಿ ಬಸವೇಶ್ವರ ವೃತ್ತದ ಬಳಿಯ ದತ್ತಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅವರು ಬೆಂಬಲಿಗರ ಸಮ್ಮುಖದಲ್ಲಿ ದತ್ತ ಮಾಲಾಧಾರಣೆ ಮಾಡಿದ್ದಾರೆ.