ದ್ವಿತೀಯ ಪಿಯುಸಿ ವೇಳಾಪಟ್ಟಿ ಪ್ರಕಟ, ಮಾರ್ಚ್. 1ರಿಂದ ಪರೀಕ್ಷೆ ಆರಂಭ…

233
firstsuddi

ಬೆಂಗಳೂರು: ಪದವಿ ಪೂರ್ವ ಶಿಕ್ಷಣ ಇಲಾಖೆಯು ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಅಂತಿಮಗೊಳಿಸಿದ್ದು, 2019ರ ಮಾರ್ಚ್‌ 1ರಂದು ಪರೀಕ್ಷೆ ಪ್ರಾರಂಭವಾಗಲಿದ್ದು,  ಮಾರ್ಚ್‌ 18ರಂದು ಕೊನೆಗೊಳ್ಳಲಿದೆ. ಪರೀಕ್ಷಾ ವೇಳಾಪಟ್ಟಿ ಈ ಕೆಳಕಂಡಂತೆ ನಿಗದಿಯಾಗಿದೆ.

ದಿನಾಂಕ                   ವಿಷಯ
ಮಾರ್ಚ್ 1  ಅರ್ಥಶಾಸ್ತ್ರ, ಭೌತಶಾಸ್ತ್ರ
ಮಾರ್ಚ್ 2 ಮಾಹಿತಿ ತಂತ್ರಜ್ಞಾನ ರಿಟೈಲ್, ಆಟೋ ಮೊಬೈಲ್ ಹೆಲ್ತ್ ಕೇರ್
ಮಾರ್ಚ್ 5 ತಮಿಳು, ತೆಲುಗು, ಮರಾಠಿ,ಅರೆಬಿಕ್, ಫ್ರೆಂಚ್
ಮಾರ್ಚ್ 6 ತರ್ಕಶಾಸ್ತ್ರ, ಭೂಗರ್ಭ ಶಾಸ್ತ್ರ, ಶಿಕ್ಷಣ, ಗೃಹವಿಜ್ಞಾನ
ಮಾರ್ಚ್ 7  ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಗಣಿತ
ಮಾರ್ಚ್ 8  ಉರ್ದು, ಸಂಸ್ಕೃತ
ಮಾರ್ಚ್ 9  ರಾಜ್ಯಶಾಸ್ತ್ರ, ಅಂಕಿಶಾಸ್ತ್ರ
ಮಾರ್ಚ್ 11  ವ್ಯವಹಾರಿಕ ಅಧ್ಯಯನ, ಸಮಾಜಶಾಸ್ತ್ರ, ರಸಾಯನಶಾಸ್ತ್ರ
ಮಾರ್ಚ್ 12 ಭೂಗೋಳ, ಕರ್ನಾಟಕ ಸಂಗೀತ, ಹಿಂದುಸ್ತಾನಿ ಸಂಗೀತ
ಮಾರ್ಚ್ 13  ಮನೋವಿಜ್ಜಾನ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
ಮಾರ್ಚ್ 14 ಇತಿಹಾಸ, ಜೀವಶಾಸ್ತ್ರ, ಬೆಸಿಕ್ ಮೆಥ್ಸ್
ಮಾರ್ಚ್ 15  ಹಿಂದಿ
ಮಾರ್ಚ್ 16 ಕನ್ನಡ
 ಮಾರ್ಚ್ 18 ಇಂಗ್ಲಿಷ್.