ರಾಜಕೀಯರಾಜ್ಯ ಆಪರೇಷನ್ ಕಮಲವೂ ಇಲ್ಲ,ಆಪರೇಷನ್ ಥಿಯೇಟರೂ ಇಲ್ಲ:ಎಂ.ಬಿ ಪಾಟೀಲ್… By FirstSuddi - February 5, 2019 340 FacebookTwitterWhatsAppTelegramPinterest firstsuddi ಧಾರವಾಡ: ಬಿಜೆಪಿ ಆಪರೇಷನ್ ಕಮಲ ವಿಚಾರಕ್ಕೆ ಸಂಬಂಧಿಸಿದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವ ಎಂ.ಬಿ ಪಾಟೀಲ್ ಅವರು ಆಪರೇಷನ್ ಕಮಲವೂ ಇಲ್ಲ,ಆಪರೇಷನ್ ಥಿಯೇಟರೂ ಇಲ್ಲ. ಬಿಜೆಪಿಗೆ ಪೇಷೆಂಟ್ ಸಿಕ್ಕೋಲ್ಲ. ಅವರೇ ಮಲಗಿಕೊಂಡು ಆಪರೇಷನ್ ಮಾಡಿಕೊಳ್ಳಬೇಕಾಗುತ್ತದೆ ಎಂದು ಬಿಜೆಪಿಗೆ ಟಾಂಗ್ ಕೊಟ್ಟಿದ್ದಾರೆ.