ರೌಡಿಗಳ ಮನೆ ಮೇಲೆ ತಡರಾತ್ರಿ ದಾಳಿ ನಡೆಸಿದ ಡಿಸಿಪಿ ರವಿ ಚೆನ್ನಣ್ಣನವರ್ …

333
firstsuddi

ಬೆಂಗಳೂರು:  ಪಶ್ಚಿಮ ವಿಭಾಗದ ಡಿಸಿಪಿ ರವಿ  ಚೆನ್ನಣ್ಣನವರ್ ಅವರ ನೇತೃತ್ವದ ಪೊಲೀಸರ ತಂಡ  ತಡರಾತ್ರಿ ರೌಡಿಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ. ಕಲಾಸಿಪಾಳ್ಯ, ಮಾರ್ಕೆಟ್ ಹಾಗೂ ಕಾಟನ್ ಪೇಟೆ ಠಾಣಾ ವ್ಯಾಪ್ತಿಯ  ಮಾರ್ಕೆಟ್ ವೇಡಿ, ಜಾನ್ಸನ್, ಬಾಬಿ ರವಿ ಸೇರಿದಂತೆ 10ಕ್ಕೂ ಹೆಚ್ಚು ರೌಡಿಗಳ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದು, ಪರಿಶೀಲನೆ ವೇಳೆ ಸಿಕ್ಕ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದು  ಖಡಕ್ ವಾರ್ನ್ ಮಾಡಿದ್ದಾರೆ.