2019-20ನೇ ಸಾಲಿನ‌ ಬಿಬಿಎಂಪಿ ಬಜೆಟ್​ ಹೈಲೈಟ್ಸ್​…

207
firstsuddi

ಬೆಂಗಳೂರು: ಇಂದು 2019-20ನೇ ಸಾಲಿನ ಬೆಂಗಳೂರು ಮಹಾನಗರ ಪಾಲಿಕೆಯ ಬಜೆಟ್​ ಮಂಡನೆಯಾಗಿದ್ದು,  ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷೆ ಹೇಮಲತಾ ಅವರು ಬಜೆಟ್ ಮಂಡನೆ ಮಾಡಿದ್ದಾರೆ. 

2019-20ನೇ ಸಾಲಿನ‌ ಬಿಬಿಎಂಪಿ ಬಜೆಟ್​ ಹೈಲೈಟ್ಸ್​…

  • ಕಸ ವಿಲೇವಾರಿಗೆ 375 ಕೋಟಿ ರೂಪಾಯಿ ಮೀಸಲು, ಆಸ್ತಿ ತೆರಿಗೆಯಿಂದ 3.5 ಕೋಟಿ ರೂಪಾಯಿ ನಿರೀಕ್ಷೆ.
  • ಸ್ಮಶಾನ ರುದ್ರ ಭೂಮಿಗಳಿಗೆ 12 ಕೋಟಿ.
  • ಹೆಣ್ಣು ಮಕ್ಕಳಿಗೆ ಮಹಾಲಕ್ಷ್ಮಿ ಯೋಜನೆ.
  • ತುಮಕೂರು ರಸ್ತೆಯಲ್ಲಿ ಸಿದ್ದಗಂಗಾ ಶ್ರೀಗಳ ಪುತ್ಥಳಿ.
  • ಶ್ರೀ ಸಿದ್ಧಗಂಗಾ ಡಾ. ಶಿವಕುಮಾರ್ ಸ್ವಾಮೀಜಿ ಕಂಚಿನ ಪ್ರತಿಮೆಗೆ 5 ಕೋಟಿ ರೂ.
  • ಶುದ್ಧ ಕುಡಿಯುವ ನೀರಿಗೆ 30 ಕೋಟಿ ರೂ.
  • ಬಿಬಿಎಂಪಿ ರೋಶಿನಿ ಯೋಜನೆ ಜಾರಿ.
  • ಪಾಲಿಕೆ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್.
  • 33 ಕೆರೆಗಳ ನಿರ್ವಹಣೆಗೆ 25 ಕೋಟಿ .
  •  ಡಯಾಲಿಸಿಸ್ ಕೇಂದ್ರ ಸ್ಥಾಪನೆಗೆ 25 ಕೋಟಿ ಮೀಸಲು.
  • ಬಡ ಹೃದಯ ರೋಗಿಗಳಿಗೆ ಉಚಿತ ಸ್ಟಂಟ್ ಅಳವಡಿಸಲು 4 ಕೋಟಿ ರೂ
  • ಮೀಡಿಯಾ ಸೆಂಟರ್ ಸ್ಥಾಪನೆಗೆ 3 ಕೋಟಿ.
  • ಬೈಕ್ ಆಂಬುಲೆನ್ಸ್ ಖರೀದಿಗೆ 2 ಕೋಟಿ ರೂ.
  • ಅನಾಥ ಪ್ರಾಣಿಗಳ ರಕ್ಷಣೆ ಬೀದಿ ನಾಯಿಗಳ ಎಬಿಸಿ ಚಿಕಿತ್ಸೆಗೆ 5 ಕೋಟಿ.
  • ಮಹಿಳಾ ಸ್ವಾವಲಂಬನೆಗೆ ಸ್ವಂತ ಉದ್ಯೋಗ. 
  • ನಗರದ ಸ್ವಚ್ಛತೆಗೆ 375 ಕೋಟಿ ರೂ. ಅನುದಾನ.
  • ದಿವ್ಯಾಂಗ ಚೇತನ ಕಲ್ಯಾಣಕ್ಕೆ 75 ಕೋಟಿ.
  • ಪ್ರತಿ ವಾರ್ಡ್‍ಗೆ 50 ಬೈಸಿಕಲ್ ವಿತರಣೆಗೆ 40 ಕೋಟಿ.
  • ಪಿಯುಸಿ ವಿದ್ಯಾರ್ಥಿಗಳಿಗೂ ಮಧ್ಯಾಹ್ನದ ಬಿಸಿಯೂಟ ನೀಡಲು ನಿರ್ಧರಿಸಲಾಗಿದ್ದು, ಒಂದು ಕೋಟಿ ರೂ ಮೀಸಲಿಡಲಾಗಿದೆ.
  • 9. ಗರ್ಭಿಣಿಯರಿಗೆ ಕ್ಯಾಲ್ಸಿಯಂ, ಕಬ್ಬಿಣ ಅಂಶದ ಮಾತ್ರೆ ನೀಡಲು 25 ಲಕ್ಷ.
  • ತಾಯಿ ಮಡಿಲು ಯೋಜನೆಗೆ 1.50 ಕೋಟಿ ರೂ.
  • ಹಿರಿಯರ ನಾಗರಿಕರ ಕಲ್ಯಾಣಕ್ಕೆ 5 ಕೋಟಿ, 
  • 24. ಪ್ರತಿ ವಾರ್ಡ್​ಗೆ 50 ಟೈಲರಿಂಗ್ ಯಂತ್ರಗಳು.
  •  ಮಂಗಳಮುಖಿಯರಿಗೆ 1 ಕೋಟಿ ರೂ.