ಚಿಕ್ಕಮಗಳೂರು : ನಗರದ ಚಿಕ್ಕಮಗಳೂರು ಟೌನ್ ಕೋ ಆಪರೇಟಿವ್ ಸೊಸೈಟಿ ಪ್ರಭಾರ ಕಾರ್ಯದರ್ಶಿಯಾಗಿ ಶ್ರೀಮತಿ ಎ.ಹೆಚ್.ಗಾಯಿತ್ರಿ ಅವರು ಅಧಿಕಾರ ಸ್ವೀಕರಿಸಿದರು. ಸಂಘದ 109 ವರ್ಷಗಳ ಇತಿಹಾಸದಲ್ಲಿ ಪ್ರಥಮ ಬಾರಿಗೆ ಮಹಿಳಾ ಕಾರ್ಯದರ್ಶಿ ಗಾಯಿತ್ರಿ ಆಯ್ಕೆಯಾಗಿದ್ದು ಹಿಂದೆ ಇದ್ದಂತಹ ಎಸ್.ಆಲೇಶ್ ಅವರಿಗೆ ನಿವೃತ್ತಿಯಾದ ಬಳಿಕ ಈ ಆಯ್ಕೆ ಮಾಡಲಾಯಿತು.










