ಬಿಜೆಪಿಯವರು ಭಿಕ್ಷೆ ಬೇಡಿ ಚುನಾವಣೆ ಮಾಡುತ್ತಿದ್ದಾರ ?- ಹೆಚ್.ಡಿ. ಕುಮಾರಸ್ವಾಮಿ

189
firstsuddi

ಶಿವಮೊಗ್ಗ : ಮಂಡ್ಯದಲ್ಲಿ ಐಟಿ ಅಧಿಕಾರಿಗಳ ದಾಳಿ ಹಿನ್ನೆಲೆ, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರತಿಕ್ರಯಿಸಿದ್ದು, ಐಟಿ ಅಧಿಕಾರಿಗಳಿಗೆ ಜೆಡಿಎಸ್ ಅಧಿಕಾರಿಗಳು ಮಾತ್ರ ಕಾಣಿಸಿಕೊಳ್ಳುವುದು. ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳ ಮನೆ ಮೇಲೆ ಮಾತ್ರ ಐಟಿ ಅಧಿಕಾರಿಗಳು ದಾಳಿ ನಡೆಸುತ್ತಾರೆ. ಬಿಜೆಪಿಯವರು ಭಿಕ್ಷೆ ಬೇಡಿ ಚುನಾವಣೆ ಮಾಡುತ್ತಾರ ? ಎಂದು ಪ್ರತಿಕ್ರಯಿಸಿದ್ದಾರೆ.