ಹೊಳೆನರಸೀಪುರ ಮತಗಟ್ಟೆ 244 ರಲ್ಲಿ ಹಕ್ಕು ಚಲಾಯಿಸಿದ ಹೆಚ್.ಡಿ.ಡಿ ಕುಟುಂಬ…

230
firstsuddi

ಹಾಸನ: ಹೊಳೆನರಸೀಪುರ ತಾಲೂಕು ಪಡುವಲಹಿಪ್ಪೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಪತ್ನಿ ಚನ್ನಮ್ಮ ಹಾಗೂ ಸಚಿವ ಹೆಚ್.ಡಿ.ರೇವಣ್ಣ ಮತಗಟ್ಟೆ 244 ರಲ್ಲಿ ಹಕ್ಕು ಚಲಾವಣೆ ಮಾಡಿದರು.