ಚಿಕ್ಕಮಗಳೂರು : ಮಲ್ಲಂದೂರಿನ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್.ಹೆಚ್.ದೇವರಾಜ್…

199
firstsuddi

ಚಿಕ್ಕಮಗಳೂರು : ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್.ಹೆಚ್.ದೇವರಾಜ್ ಅವರು ತಾಲ್ಲೂಕಿನ ಕೆಳ ಮಲ್ಲಂದೂರಿನ ಮತಗಟ್ಟೆಯಲ್ಲಿ ಗುರುವಾರ ತಮ್ಮ ಹಕ್ಕನ್ನು ಚಲಾಯಿಸಿದರು.