ಮೂಡಿಗೆರೆ : ಭಾರಿ ಮಳೆಯಾದ ಹಿನ್ನೆಲೆ, ಹೊರನಾಡು ಅನ್ನಪೂರ್ಣೇಶ್ವರಿ ದೇವಿ ಸನ್ನಿಧಿ ಖಾಲಿ ಖಾಲಿ…

275
firstsuddi

ಮೂಡಿಗೆರೆ : ಮಲೆನಾಡು ಭಾಗದಲ್ಲಿ ಭಾರಿ ಮಳೆಯಾದ ಹಿನ್ನೆಲೆ, ಹೊರನಾಡು ಅನ್ನಪೂರ್ಣೇಶ್ವರಿ ದೇವಿ ಸನ್ನಿಧಿ ಖಾಲಿ ಖಾಲಿಯಾಗಿದ್ದು, ಕಳೆದ ಐದಾರು ದಿನಗಳಿಂದ ಎಡಬಿಡದೇ ಸುರಿದ ಧಾರಾಕಾರ ಮಳೆಯಿಂದಾಗಿ ಕಳಸ-ಹೊರನಾಡು ರಸ್ತೆ ಮೇಲೆ ಗುಡ್ಡ ಕುಸಿದ ಪರಿಣಾಮ ವಾಹನ ಸಂಚಾರ ಬಂದ್ ಮಾಡಲಾಗಿತ್ತು. ಆದರೆ ನಿನ್ನೆಯಿಂದ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರೂ ಭಕ್ತಾಧಿಗಳು ಅನ್ನಪೂರ್ಣೇಶ್ವರಿ  ಸನ್ನಿಧಿಗೆ ತೆರಳದ ಕಾರಣ ದೇವಾಲಯ ಖಾಲಿ ಖಾಲಿ ಕಾಣುತ್ತಿದೆ.