ಹೊಕ್ಕಳಿನ ಮೇಲೆ ಇವನ್ನೆಲ್ಲಾ ಇಡಿ, ಸಮೃದ್ಧ ಆರೋಗ್ಯ ನಿಮ್ಮದಾಗುತ್ತೆ

1494

ಫಸ್ಟ್ ಸುದ್ದಿ : ಮನುಷ್ಯರಿಗೆ ಪ್ರತಿದಿನ ಒಂದಲ್ಲ ಒಂದು ಸಮಸ್ಯೆ ಕಾಡುತ್ತಿರುತ್ತೆ. ಅದಕ್ಕೆ ಯಾರೊಬ್ರು ಕೂಡ ಹೊರತಾಗಿಲ್ಲ. ದೇಹದ ಯಾವುದೇ ಭಾಗದಲ್ಲಿನ ಕೆಲವೊಂದು ಸಮಸ್ಯೆಗೆ ಮನೆ ಮದ್ದು ರಾಮಬಾಣ. ಶರೀರದ ಕೆಲವೊಂದು ಸಮಸ್ಯೆಗೆ ನೀವು ಆಸ್ಪತ್ರೆ ಹಾಗೂ ಔಷಧಿಗೆಂದು ಸಾವಿರಾರು ರೂಪಾಯಿ ಹಣ ಸುರಿಯುತ್ತೀರಿ. ಅದರ ಬದಲು ನಿಮ್ಮ ಹೊಕ್ಕಳಿಗೆ ಮೇಲೆ ಕೆಲವೊಂದು ವಸ್ತುಗಳನ್ನ ಲೇಪಿಸಿದ್ರೆ ದೇಹದ ಕೆಲವೊಂದು ಸಮಸ್ಯೆ, ನೋವು ದೂರಾಗುತ್ತದೆ. ಆರೋಗ್ಯವಂತರಾಗ್ತೀರಾ.

  1. ತುಟಿ ಒಡೆದಿದ್ದರೆ ಅದು-ಇದು ಅಂತೆಲ್ಲಾ ಬಿಟ್ಟು ಸಾಸಿವೆ ಎಣ್ಣೆ ಹಚ್ಚಿ. ಒಂದೆರಡು ದಿನದಲ್ಲಿ ಎಷ್ಟು ಸಾಫ್ಟ್ ಆಗುತ್ತೆ ನೋಡಿ.
  2. ಒಕ್ಕಳಿನ ಮೇಲೆ ಆಲಿವ್ ಅಥವ ತೆಂಗಿನ ಎಣ್ಣೆ ಹಚ್ಚಿದರೆ, ಪುರುಷರಲ್ಲಿ ವೀರ್ಯ ಚೆನ್ನಾಗಿ ವೃದ್ಧಿಯಾಗುತ್ತದೆ.
  3. ಹತ್ತಿಯನ್ನು ಚಿಕ್ಕ ಉಂಡೆ ಮಾಡಿ ಆಲ್ಕೋಹಾಲ್ನಲ್ಲಿ ನೆನೆಸಿ ಹೊಕ್ಕಳಿನ ಮೇಲೆ ಜ್ವರ, ಕೆಮ್ಮು, ಹಾಗೂ ಮೂಗು ಸೋರುವುದು ಸೇರಿದಂತೆ ಹಲವು ಸಮಸ್ಯೆಗಳು ಶೀಘ್ರವೇ ವಾಸಿಯಾಗುತ್ತೆ.
  4. ಬ್ರಾಂದಿಯಲ್ಲಿ ಹತ್ತಿ ಅದ್ದಿ ಅದನ್ನ ನಾಭಿಯಲ್ಲಿಡಿ. ಋತುಸ್ರಾವದ ವೇಳೆ ಕಾಣಿಸಿಕೊಳ್ಳೋ ವಿಪರೀತ ಹೊಟ್ಟೆ ನೋವು ಮಾಯವಾಗುವುದರಲ್ಲಿ ಅನುಮಾನವೇ ಇಲ್ಲ.
  5. ಮುಖ ಹಾಗೂ ಚರ್ಮದ ಕಾಂತಿಗೆಂದು ನಾನಾ ಬಗೆಯ ಕಾಸ್ಮೆಟಿಕ್ಸ್ ಹಚ್ಚು ಬದಲು ನಾಭಿಗೆ ಬೆಣ್ಣೆ ಹಚ್ಚಿ ನಿಮ್ಮ ಫೇಸ್ ಹಾಗೂ ಚರ್ಮದ ಶೈನ್ ನಿಮಗೆ ಆಶ್ಚರ್ಯ ತರಿಸುತ್ತೆ.
  6. ಮುಖದ ಮೇಲೆ ಕಲೆಗಳಿದ್ರೆ ಒಕ್ಕಳಿಗೆ ನಿಂಬೆಹಣ್ಣು ಹಚ್ಚುವುದರಿಂದ ಮುಖದಲ್ಲಿ ಎಲ್ಲಾ ಕೆಲೆಗಳು ಮಾಯವಾಗುತ್ತೆ.
  7. ಒಕ್ಕಳಿಗೆ ಬೇವಿನ ಎಣ್ಣೆ ಹಚ್ಚೋದ್ರಿಂದ ಮುಖ ಹಾಗೂ ದೇಹದ ಮೇಲಿನ ಬಿಳಿ ಕಲೆ ಹೋಗುವುದಲ್ಲದೆ, ಪಿಂಪಲ್ ಸಮಸ್ಯೆ ಕೂಡ ನಿವಾರಣೆಯಾಗುತ್ತೆ.
  8. ಪ್ರತಿನಿತ್ಯ ಹೊಕ್ಕಳಿಗೆ ಬಾದಾಮಿ ಎಣ್ಣೆ ಹಚ್ಚಿ. ಇದರಿಂದ ಮುಖದ ಕಾಂತಿ ಹಾಗೂ ಕಳೆ ಎರಡೂ ಹೆಚ್ಚಾಗುತ್ತೆ. 

LEAVE A REPLY

Please enter your comment!
Please enter your name here