ಉಡುಪಿ : ಜೇನು ದಾಳಿಯಿಂದ ಬಾಲಕ ಅಸ್ವಸ್ಥ…

129
firstsuddi

ಉಡುಪಿ : ಜೇನು ದಾಳಿ ನಡೆಸಿ ಬಾಲಕ ಅಸ್ವಸ್ಥಗೊಂಡಿರುವ ಘಟನೆ ನಗರದ ಚಿಟ್ಪಾಡಿ ಸಮೀಪ ನಡೆದಿದೆ. ಬಾಗಲಕೋಟೆ ಮೂಲದ ಪುಂಡಲೀಕ ಅಸ್ವಸ್ಥಗೊಂಡ ಬಾಲಕ. ಗುಂಪು ಗುಂಪಾಗಿ ಬಂದ ಜೇನು ನೊಣಗಳು ಅವರ ಮೇಲೆ ದಾಳಿ ನಡೆಸಿದೆ. ಬಳಿಕ ಅವರನ್ನು ಜೇನು ದಾಳಿಯಿಂದ ರಕ್ಷಿಸಿರುವ ಸಾಮಾಜಿಕ ಕಾರ್ಯಕರ್ತ ಅನ್ಸಾರ್ ಅಹ್ಮದ್ ಹೆಚ್ಚಿನ ಚಿಕಿತ್ಸೆಗೆ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.