40 ಡಿವೈಎಸ್​ಪಿ, 13 ಐಪಿಎಸ್ ಅಧಿಕಾರಿಗಳ ವರ್ಗಾವಣೆ ಮಾಡಿ ಸರ್ಕಾರ ಆದೇಶ…

62
firstsuddi

ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹೊಸ್ತಿಲಿನಲ್ಲಿ 13 ಐಪಿಎಸ್ ಅಧಿಕಾರಿಗಳು ಮತ್ತು 40 ಡಿವೈಎಸ್ ಪಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ವರ್ಗಾವಣೆಗೊಂಡ 13 ಐಪಿಎಸ್ ಅಧಿಕಾರಿಗಳು:
1. ವಿನಾಯಕ್ ಪಾಟೀಲ್ – ಎಐಜಿಪಿ, ಬೆಂಗಳೂರು
2. ಕಾರ್ತಿಕ್ ರೆಡ್ಡಿ – ರಾಮನಗರ ಪೊಲೀಸ್ ವರಿಷ್ಠಾಧಿಕಾರಿ
3. ಸಂತೋಷ್ ಬಾಬು – ಎಸ್ ಪಿ, ಗುಪ್ತಚರ ಇಲಾಖೆ
4. ದೇವರಾಜ್ – ಡಿಸಿಪಿ, ಬೆಂಗಳೂರು ಉತ್ತರ ವಿಭಾಗದ ಡಿಸಿಪಿ
5. ಸಿರಿಗೌರಿ – ಎಸ್ ಪಿ, ಇಂಟರ್ನಲ್ ಸೆಕ್ಯೂರಿಟಿ ಡಿವಿಷನ್
6. ಟಿ.ಪಿ.ಶಿವಕುಮಾರ್ – ಎಸ್ ಪಿ, ಕೆಪಿಟಿಸಿಎಲ್
7. ಪದ್ಮಿನಿ ಸಾಹೋ – ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ
8. ಎಂ.ಎ.ಅಯ್ಯಪ್ಪ – ಎಸ್ ಪಿ, ಗುಪ್ತಚರ ಇಲಾಖೆ
9. ಹೆಚ್.ಶೇಖರ್ – ಡಿಸಿಪಿ, ಕಾನೂನು ಸುವ್ಯವಸ್ಥೆ, ಬೆಳಗಾವಿ ನಗರ
10. ಪ್ರದೀಪ್ ಗುಂಟಿ -ಎಸ್ ಪಿ, ಕಾರಾಗೃಹ ಇಲಾಖೆ
11. ಎಂ.ಎಸ್.ಗೀತಾ – ಎಸ್ ಪಿ, ಪೊಲೀಸ್ ತರಬೇತಿ ಶಾಲೆ, ಮೈಸೂರು
12. ರಾಮರಾಜನ್ – ಪೊಲೀಸ್ ವರಿಷ್ಠಾಧಿಕಾರಿ, ಕೊಡಗು
13. ರವೀಂದ್ರ ಕಾಶಿನಾಥ್ – ಡಿಸಿಪಿ, ಕಮಾಂಡ್ ಸೆಂಟರ್, ಬೆಂಗಳೂರು

ಇನ್ನು ಬೆಂಗಳೂರು ಹಾಗೂ ರಾಜ್ಯದ ಹಲವೆಡೆ ಕರ್ತವ್ಯ ನಿರ್ವಹಿಸುತ್ತಿದ್ದ 40 ಡಿವೈಎಸ್​ಪಿಗಳನ್ನು ಸಹ ವರ್ಗಾವಣೆ ಮಾಡಲಾಗಿದೆ.