ಚಿಕ್ಕಮಗಳೂರು: ವಿಧಾನ ಸಭಾ ಚುನಾವಣಾ ಪ್ರಚಾರಕ್ಕೆ ಮೂಡಿಗೆರೆಗೆ ಹೆಚ್.ಡಿ ಕುಮಾರಸ್ವಾಮಿ ಅವರು ಬಂದಾಗ ದತ್ತಾತ್ರಯ ದರ್ಶನ ಮಾಡುವವರು ಬಿಕ್ಷುಕರು ಎಂಬ ಹೇಳಿಕೆಗೆ ಅಂದು ದತ್ತಾತ್ರಯ ದರ್ಶನ ಮಾಡುವವರು ಬಿಕ್ಷುಕರು ಎಂದು ಹೇಳಿ ಇಂದು ಕುರ್ಚಿ ಉಳಿಸಿಕೊಳ್ಳಲು ಅದೇ ದತ್ತಾತ್ರಯ ದೇವರು ಬೇಕಾಯಿತೇ ಸಾಂದರ್ಭಿಕ ಶಿಶುಗಳೇ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ದ ಶಾಸಕ ಸಿ.ಟಿ ರವಿ ಟ್ವೀಟ್ ಮಾಡಿದ್ದಾರೆ.
![]()










