ಚಿಕ್ಕಮಗಳೂರು: ಇಂದು ಜಿಲ್ಲೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಜನತಾ ದರ್ಶನ ಪ್ರಾರಂಭವಾಗಿದ್ದು, ಜಿಲ್ಲೆಯ ಕಡೂರು ತಾಲೂಕಿನ ಕರೆಕಲ್ಲಳ್ಳಿ ಗ್ರಾಮದ ಅಂಗವಿಕಲ ಮಹಿಳೆ ಭಾಗ್ಯಮ್ಮ ಸಿಎಂ ಭೇಟಿಗಾಗಿ ಕಾದು ಕುಳಿತಿದ್ದು, ಎಷ್ಟು ಪ್ರಯತ್ನಿಸಿದ್ರು ನಾಡ ದೊರೆಯ ದರ್ಶನ ಸಿಗದಿದ್ದಕ್ಕಾಗಿ ನೊಂದಿದ್ದು, ನಿಲ್ಲಲೂ ಆಗದ ಪರಿಸ್ಥಿತಿಯಲ್ಲಿಯೂ ಭಾಗ್ಯಮ್ಮ ಸಿಎಂ ಭೇಟಿ ಮಾಡಲೇ ಬೇಕೆಂದು ಪಟ್ಟು ಹಿಡಿದು ಕುಳಿತ್ತಿದ್ದಾರೆ.









