ಮೂಡಿಗೆರೆ- ತಾಲೂಕಿನ ಕುದುರೆಮುಖ ಸಮೀಪದ ನಲ್ಲಿಬೀಡು ಈಚಲು ಹೊಳೆಯಲ್ಲಿ ನಯಾಜ್ (38) ಎಂಬಾತನ ಮೃತದೇಹ ಪತ್ತೆಯಾಗಿದ್ದು, ಈತ ಬೆಂಗಳೂರು ಮೂಲದ ಪೀಣ್ಯ ವಾಸಿ ಎನ್ನಲಾಗಿದ್ದು, ಕೊಲೆ ಮಾಡಿ ನದಿಗೆ ಹಾಕಿರುವ ಶಂಕೆ ವ್ಯಕ್ತವಾಗಿದ್ದು, ಕುದುರೆಮುಖ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.