ಬಾಳೆಹೊನ್ನೂರಿನ ಭದ್ರಾ ನದಿ ತಟದಲ್ಲಿ ವಾಮಾಚಾರ, ರಕ್ತದ ಕಲೆ ಕಂಡು ಗಾಬರಿಗೊಂಡ ಸ್ಥಳಿಯರು…

932

ಚಿಕ್ಕಮಗಳೂರು: ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನ ಭದ್ರಾ ನದಿ ತಟದಲ್ಲಿ ವಾಮಾಚಾರ ಮಾಡಿರುವ ಘಟನೆ ಕಂಡು ಬಂದಿದ್ದು, ಕಳೆದ ರಾತ್ರಿ 10.30 ರಿಂದ 2.30 ರವರೆಗೆ ನಾಲ್ಕು ಗಂಟೆಗಳ ಕಾಲ ವಾಮಾಚಾರ ನಡೆದಿದ್ದು, ಸ್ಥಳದಲ್ಲಿ ಅರಿಶಿನ, ಕುಂಕುಮ, ಕುಂಬಳಕಾಯಿ, ವಿಭೂತಿ ಸೇರಿ ಹಲವು ವಸ್ತುಗಳು ಪತ್ತೆಯಾಗಿದ್ದು, ಹಂದಿ ಬಲಿ ಕೊಟ್ಟಿರೋ ಶಂಕೆ ವ್ಯಕ್ತವಾಗಿದ್ದು, ಮಹಿಳೆಯರು ಬಟ್ಟೆ ತೊಳೆಯಲು ಓಡಾಡೋ ಜಾಗ ಇದಾಗಿದ್ದು, ರಕ್ತದ ಕಲೆ ಕಂಡು ಸ್ಥಳಿಯರು ಗಾಬರಿಗೊಂಡಿದ್ದಾರೆ.