ರಾಜ್ಯ ಭಾರತ್ ಬಂದ್ ಹಿನ್ನೆಲೆ ತುಮಕೂರು ವಿವಿ ಪರೀಕ್ಷೆಗಳು ಮುಂದೂಡಿಕೆ… By FirstSuddi - January 7, 2019 221 FacebookTwitterWhatsAppTelegramPinterest firstsuddi ತುಮಕೂರು: ಜನವರಿ 8 ಮತ್ತು 9 ರಂದು ತುಮಕೂರು ವಿಶ್ವವಿದ್ಯಾನಿಲಯದ ಎಂಬಿಎ, ಎಂಕಾಂ, ಎಂಎ ಪರೀಕ್ಷೆಗಳು ನಡೆಯಬೇಕಿದ್ದವು. ಆದರೆ ನಾಳೆ ಮತ್ತು ನಾಡಿದ್ದು ಭಾರತ್ ಬಂದ್ ಹಿನ್ನೆಲೆ ಜನವರಿ 8 ಮತ್ತು ಜನವರಿ 9 ರಂದು ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ತಿಳಿದು ಬಂದಿದೆ.