ರಾಜಕೀಯರಾಜ್ಯ ಸಮ್ಮಿಶ್ರ ಸರ್ಕಾರದ ಮೊದಲ ಬಜೆಟ್ ನಲ್ಲಿ ಹಿರಿಯ ನಾಗರಿಕರಿಗೆ ಬಿಗ್ ಗಿಫ್ಟ್… By FirstSuddi - July 5, 2018 319 FacebookTwitterWhatsAppTelegramPinterest firstsuddi ಬೆಂಗಳೂರು- ಹಿರಿಯ ನಾಗರಿಕರಿಗೆ ಸಂಧ್ಯಾ ಸುರಕ್ಷ ಯೋಜನೆಯಲ್ಲಿ ನೀಡುತ್ತಿದ್ದ ಮಾಸಾಶನ 600 ರೂಗಳಿಂದ 1000 ರೂಗಳಿಗೆ ಹೆಚ್ಚಳ ಮಾಡಿದ್ದು 2018 ನವೆಂಬರ್ ತಿಂಗಳಿಂದ ಜಾರಿಗೆ ಬರಲಿದ್ದು ಹಂತ ಹಂತವಾಗಿ ಹೆಚ್ಚಳ ಮಾಡಲಾಗುವುದು ಎಂದು ಹೆಚ್.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.