ಉದ್ಯಮಿ ಮುಕೇಶ್ ಅಂಬಾನಿ ಹಿರಿಯ ಪುತ್ರ ಆಕಾಶ್ ಅಂಬಾನಿ ಅವರ ಅದ್ದೂರಿ ನಿಶ್ಚಿತಾರ್ಥ…

727
firstsuddi

ಮುಂಬೈ- ಉದ್ಯಮಿ ಮುಕೇಶ್ ಅಂಬಾನಿ ಹಿರಿಯ ಪುತ್ರ ಆಕಾಶ್ ಅಂಬಾನಿ ಹಾಗೂ ವಜ್ರದ ವ್ಯಾಪಾರಿ ರಸೆಲ್ ಮೆಹ್ತಾ ಅವರ ಪುತ್ರಿ ಶ್ಲೋಕ ಮೆಹ್ತಾ ಅವರ ನಿಶ್ಶಿತಾರ್ಥ ನಿನ್ನೆ ಅದ್ದೂರಿಯಿಂದ ಮುಂಬೈನ ಐಷಾರಾಮಿ ಹೊಟೇಲ್ ನಲ್ಲಿ ನಡೆದಿದ್ದು, ಈ ನಿಶ್ಚಿತಾರ್ಥಕ್ಕೆ ಕ್ರೀಡಾಪಟುಗಳು ಹಾಗೂ ತಾರೆಯರು ಆಗಮಿಸಿದ್ದರು.