ಪ್ರಿಯಕರನ ಚಾಲೆಂಜ್ ಸ್ವೀಕರಿಸಿ ಮೃತಪಟ್ಟ ಪ್ರಿಯತಮೆ…

0
ಬೆಂಗಳೂರು: ಪ್ರಿಯಕರ ಮಾಡಿದ ಚಾಲೆಂಜ್ ಸ್ವೀಕರಿಸಲು ಹೋಗಿ ಯುವತಿಯೊಬ್ಬಳು ಸಾವನ್ನಪ್ಪಿರುವ ಘಟನೆ ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಿತ್ತಿಗನೂರು ಗ್ರಾಮದಲ್ಲಿ ಕಳೆದ ಮಂಗಳವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ದಿವ್ಯಾ(19) ಮೃತ ಯುವತಿ....

ವಿಷ ಕುಡಿದು ನವವಿವಾಹಿತೆ ಆತ್ಮಹತ್ಯೆ…

0
ಹಾಸನ: ಪತಿಯ ವರದಕ್ಷಿಣೆ ಕಿರುಕುಳ ತಾಳಲಾರದೆ ನವವಿವಾಹಿತೆಯೊಬ್ಬರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ವಿಜಯನಗರ ಬಡಾವಣೆಯಲ್ಲಿ ನಡೆದಿದ್ದು, ನೇಹಾ ಷರೀಫ್ (29) ಆತ್ಮಹತ್ಯೆ ಮಾಡಿಕೊಂಡ ವಿವಾಹಿತೆ. ಐದು ತಿಂಗಳ ಹಿಂದೆ ...

ಲವ್ ಮಾಡು ಎಂದು ಅಪ್ರಾಪ್ತ ತಂಗಿಯನ್ನು ಪೀಡಿಸುತ್ತಿದ್ದ ಅಣ್ಣ…

0
ತುಮಕೂರು: ಪ್ರೀತಿ ಮಾಡುವಂತೆ ಸೋದರಿಯನ್ನು ಆಕೆಯ ದೊಡ್ಡಪ್ಪನ ಮಗನೇ ಪೀಡಿಸುತ್ತಿದ್ದ ಘಟನೆವೊಂದು ತುಮಕೂರಿನಲ್ಲಿ ಬೆಳಕಿಗೆ ಬಂದಿದ್ದು,  ರಮೇಶ್ ಎಂಬಾತ ತನ್ನ ಅಪ್ರಾಪ್ತ ಸಹೋದರಿಯನ್ನು ಲವ್ ಮಾಡು ಎಂದು ಪೀಡಿಸುತ್ತಿದ್ದು, ಪ್ರೀತಿಸದಿದ್ದರೆ ಅತ್ಯಾಚಾರ ಮಾಡುವುದಾಗಿ...

ನೇಣು ಬಿಗಿದುಕೊಂಡು ವೈದ್ಯೆ ಆತ್ಮಹತ್ಯೆ…

0
ಬೆಂಗಳೂರು:ವೈದ್ಯೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಂದಿನಿ ಲೇಔಟ್‌ನ ಸಾಕಮ್ಮ ಬಡಾವಣೆ ನಿವಾಸದಲ್ಲಿ ಇಂದು ಬೆಳಕಿಗೆ ಬಂದಿದ್ದು, ಕೃಷ್ಣಾನಂದ ನಗರದ ಬಿಬಿಎಂಪಿ ಆಸ್ಪತ್ರೆಯ ವೈದ್ಯೆಯಾಗಿದ್ದ ಡಾ ಅಶ್ವಿನಿ(32) ಆತ್ಮಹತ್ಯೆಗೆ ಶರಣಾದ ವೈದ್ಯೆ....

ಡೆತ್ ನೋಟ್ ಬರೆದಿಟ್ಟು ಕಬಡ್ಡಿ ತರಬೇತುದಾರ ನೇಣಿಗೆ ಶರಣು…

0
ದಾವಣಗೆರೆ: ಡೆತ್ ನೋಟ್ ಬರೆದಿಟ್ಟು ಕಬಡ್ಡಿ ಕೋಚ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಹರಿಹರದಲ್ಲಿ ನಡೆದಿದೆ. ರುದ್ರಪ್ಪ ಹೊಸಮನಿ ನೇಣಿಗೆ ಶರಣಾಗಿರುವ ಕಬಡ್ಡಿ ತರಬೇತುದಾರ ಇವರು ಬೆಂಗಳೂರಿನಲ್ಲಿ ಕಬಡ್ಡಿ ಕೋಚ್...

ಮಾಡೆಲ್ ನನ್ನು ಹತ್ಯೆಗೈದು ಸೂಟ್ ಕೇಸ್‌ನಲ್ಲಿ ಶವ ತುಂಬಿ ಬಿಸಾಡಿದ ವಿದ್ಯಾರ್ಥಿ…

0
ಮುಂಬೈ: ವಿದ್ಯಾರ್ಥಿಯೊಬ್ಬ ಮಾಡೆಲ್ ನನ್ನು ಬರ್ಬರವಾಗಿ ಹತ್ಯೆಗೈದು ಶವವನ್ನು ಸೂಟ್ ಕೇಸ್ ನಲ್ಲಿ ತುಂಬಿ ಬಿಸಾಕಿದ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ. 20 ವರ್ಷದ ವಿದ್ಯಾರ್ಥಿ ಮುಜಾಮಿಲ್ ಸೈಯಿದ್ ಎಂಬಾತ ಮಾನ್ಸಿ ದೀಕ್ಷಿತ್...

ಮೊದಲ ಗಂಡನನ್ನು ನೆನೆದು ಸೆಲ್ಫಿ ವಿಡಿಯೋ ಮಾಡಿ ಗೃಹಿಣಿ ಆತ್ಮಹತ್ಯೆ…

0
ಬೆಂಗಳೂರು: ಮೊದಲನೆ ಗಂಡನನ್ನು ನೆನೆದು  ಗೃಹಿಣಿವೋರ್ವಳು ಸೆಲ್ಫಿ ವಿಡಿಯೋ ಮಾಡಿ ಬಳಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿವೇಕ ನಗರದ ಈಜೀಪುರದಲ್ಲಿ ನಡೆದಿದೆ. ಅಂಕಿತಾ (32) ಆತ್ಮಹತ್ಯೆ ಮಾಡಿಕೊಂಡ ಗೃಹಿಣಿ. ಈಕೆ...

ಹೆಣ್ಣು ಮಗು ಎಂಬ ಕಾರಣಕ್ಕೆ 20 ದಿನದ ಹಸುಗೂಸನ್ನು ಕೊಂದ ತಂದೆ…

0
ಬೆಂಗಳೂರು: ಹೆಣ್ಣು ಮಗು ಜನಿಸಿತು ಎಂಬ ಕಾರಣಕ್ಕೆ 20 ದಿನದ ಹೆಣ್ಣು ಮಗುವನ್ನು ತಂದೆಯೇ ಕೊಲೆ ಮಾಡಿರುವ ಘಟನೆ ಬಾಣಸವಾಡಿಯ ಸುಬ್ಬನಪಾಳ್ಯದ ಬಳಿ ನಡೆದಿದ್ದು, ನೇಪಾಳ ಮೂಲದ ಗೋಕುಲ್ ಎಂಬಾತ ಸ್ವಿಮ್ಮಿಂಗ್ ಪೂಲ್...

ತಂದೆ, ತಾಯಿ, ಸಹೋದರಿಯನ್ನು ಇರಿದು ಕೊಂದ ಯುವಕ…

0
ದೆಹಲಿ: 19 ವರ್ಷದ ಯುವಕನೊಬ್ಬ ತನ್ನ ತಂದೆ, ತಾಯಿ ಹಾಗೂ ಸಹೋದರಿಯನ್ನೇ ಕೊಂದಿರುವ ಘಟನೆ ದೆಹಲಿಯಲ್ಲಿ ನಡೆದಿದ್ದು, ಸೂರಜ್ (19) ಕೊಲೆ ಮಾಡಿದ ಆರೋಪಿ. ತನ್ನ ವರ್ತನೆ ಹಾಗೂ ವಿದ್ಯಾಭ್ಯಾಸದ ಕುರಿತಾಗಿ ನಿಂದಿಸುತ್ತಿದ್ದ...

ಬೀರೂರು: ಟಿವಿಎಸ್ ಎಕ್ಸೆಲ್ ಬೈಕ್ ಗಾಗಿ ಎರಡು ಮಕ್ಕಳ ತಂದೆಯನ್ನು ಹತ್ಯೆ ಮಾಡಿದ ಪಿಯುಸಿ ವಿದ್ಯಾರ್ಥಿ…

0
https://www.youtube.com/watch?v=x--35P0iCFQ ಚಿಕ್ಕಮಗಳೂರು: ರಸ್ತೆ ಬದಿಯಲ್ಲಿ ಮೋಹನ್ (39) ಎಂಬಾತನ ಬರ್ಬರ ಹತ್ಯೆ ಪ್ರಕರಣವನ್ನು ಪತ್ತೆ ಹಚ್ಚುವಲ್ಲಿ ಬೀರೂರು ಪೊಲೀಸರು ಯಶಸ್ವಿಯಾಗಿದ್ದು, ಶಿವರಾಜ್ (19) ಬಂಧಿತ ಆರೋಪಿ. ಪಿಯುಸಿ ಓದುತ್ತಿದ್ದು, ಪೇಪರ್ ಹಾಕುವ ಕೆಲಸ ಮಾಡುತ್ತಿದ್ದು,...
error: Content is protected !!