ಡಿಸೆಂಬರ್ 22ಕ್ಕೆ  ಸಚಿವ ಸಂಪುಟ ವಿಸ್ತರಣೆ : ಸಿದ್ದರಾಮಯ್ಯ…

0
ಬೆಂಗಳೂರು: ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಡಿಸೆಂಬರ್  21 ರಂದು ಎಐಸಿಸಿ ಅಧ್ಯಕ್ಷ  ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಿ ಡಿಸೆಂಬರ್ 22ರಂದು ಸಚಿವ ಸಂಪುಟ...

ಹುಲಿ ಸೆರೆ ಕಾರ್ಯಾಚರಣೆಗೆ ತೆರಳಿ ನಾಪತ್ತೆಯಾಗಿದ್ದ ಅಶೋಕ ಆನೆ ಪತ್ತೆ…

0
ಮೈಸೂರು: ಹುಲಿ ಸೆರೆ ಕಾರ್ಯಾಚರಣೆಗೆ ಹೋಗಿ  ಕಾರ್ಯಾಚರಣೆ ವೇಳೆ ಪಟಾಕಿ ಶಬ್ದಕ್ಕೆ ಹೆದರಿ  ನಾಪತ್ತೆಯಾಗಿದ್ದ ಅಶೋಕ ಆನೆ  ಪತ್ತೆಯಾಗಿದೆ. ಅಂತರಸಂತೆ ಗ್ರಾಮದಲ್ಲಿ ಹಸುಗಳ  ಮೇಲೆ ಹುಲಿ ದಾಳಿ  ಮಾಡುತ್ತಿತ್ತು, ಇದಕ್ಕಾಗಿ ಹುಲಿಯನ್ನು  ಹಿಡಿಯಲು ...

ಅಂಬಿ ಸ್ವಗ್ರಾಮದಲ್ಲಿ ಇಂದು ಪುಣ್ಯತಿಥಿ…

0
ಮಂಡ್ಯ: ಅಂಬಿ ಸ್ವಗ್ರಾಮ ದೊಡ್ಡರಸಿನಕೆರೆಯಲ್ಲಿ ಇಂದು ಗ್ರಾಮಸ್ಥರೆಲ್ಲ ಸೇರಿ ಅಂಬಿ ತಿಥಿ ಕಾರ್ಯ  ನೆರವೇರಿಸಲಾಗುತ್ತಿದೆ. ಕೆಲ ಅಭಿಮಾನಿಗಳು ಕೇಶ ಮುಂಡನೆಯನ್ನು ಮಾಡಿಸಿಕೊಂಡು ಅಂಬಿ ಪುಣ್ಯತಿಥಿ  ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಅಂಬರೀಷ್ ಗೆ ಇಷ್ಟವಾದ  ತಿಂಡಿ ,ತಿನಿಸುಗಳನ್ನು...

ಬಿಬಿಎಂಪಿ ಕಾರ್ಪೊರೇಟರ್​ ಏಳುಮಲೈ ವಿಧಿವಶ…

0
ಬೆಂಗಳೂರು: ಬಿಬಿಎಂಪಿ ಕಾರ್ಪೊರೇಟರ್ ಏಳುಮಲೈ(40) ಅವರು ತಡರಾತ್ರಿ 1.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಸಗಾಯಪುರಂ ವಾರ್ಡ್ 60ರ  ಪಕ್ಷೇತರ ಕಾರ್ಪೋರೇಟರ್ ಆಗಿದ್ದ  ಏಳುಮಲೈ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಏಳುಮಲೈ ಅವರು ವಿಕ್ರಂ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆಯುತ್ತಿದ್ದು, ಅವರು ...

ಪತಿಯ ಅಗಲಿಕೆಯಿಂದ ನೊಂದು ಪತ್ನಿ ನೇಣಿಗೆ ಶರಣು…

0
ಬೆಂಗಳೂರು : ಪತಿ ಅಗಲಿಕೆಯಿಂದ ನೊಂದು ಪತ್ನಿ ನೇಣು ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಬಿದಲೂರಿನಲ್ಲಿ ನಡೆದಿದೆ.ಮೀನಾ(22) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಮೀನಾ ಇತ್ತೀಚೆಗೆ ಹರೀಶ್...

ಸಿದ್ದಗಂಗಾ ಶ್ರೀಗಳ ಅರೋಗ್ಯದಲ್ಲಿ ಚೇತರಿಕೆ…

0
ಬೆಂಗಳೂರು: ಸಿದ್ದಗಂಗಾ ಮಠದ ಶ್ರೀ ಶಿವಕುಮಾರ್ ಸ್ವಾಮೀಜಿ ಅವರ ಆರೋಗ್ಯದಲ್ಲಿ ನಿನ್ನೆ ಏರುಪೇರು ಕಂಡುಬಂದಿದ್ದು, ಅವರಿಗೆ ವೈದ್ಯರು ಚಿಕಿತ್ಸೆ ನೀಡಿದ್ದು, ಇಂದು ಶ್ರೀಗಳ ಆರೋಗ್ಯದಲ್ಲಿ ಚೇತರಿಕೆಯಾಗಿದೆ. ಶ್ರೀಗಳು ಎಂದಿನಂತೆ  ಪೂಜೆ ನೆರವೇರಿಸಿದ್ದಾರೆ. ಭಕ್ತರು...

ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ಮಸ್ತಾನಮ್ಮ ಅಜ್ಜಿ ಇನ್ನಿಲ್ಲ…

0
ಆಂಧ್ರ ಪ್ರದೇಶ: ಯೂಟ್ಯೂಬ್ ಸ್ಟಾರ್  ಎಂದೇ ಖ್ಯಾತಿ ಪಡೆದಿದ್ದ ಖಾದ್ಯಪ್ರಿಯರ ಮನಗೆದ್ದಿದ್ದ ಅಜ್ಜಿ  ಮಸ್ತಾನಮ್ಮ ಅವರು ಮೃತಪಟ್ಟಿದ್ದಾರೆ.  ಮಸ್ತಾನಮ್ಮ ಅಜ್ಜಿಗೆ 107 ವರ್ಷ ವಯಸ್ಸಾಗಿದ್ದು, ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಗುಂಟೂರಿನಲ್ಲಿ...

ದೇವರ ಮೇಲೆ ಪ್ರಮಾಣ ಮಾಡಿ ಹೇಳ್ತೀನಿ ನಾವು ಆಪರೇಷನ್ ಕಮಲ ಮಾಡ್ತಿಲ್ಲ: ಶ್ರೀರಾಮುಲು…

0
ಚಿತ್ರದುರ್ಗ: ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಶ್ರೀರಾಮುಲು ಅವರು ದೇವರ ಮೇಲೆ ಪ್ರಮಾಣ ಮಾಡಿ ಹೇಳ್ತೀನಿ ನಾವು ಆಪರೇಷನ್ ಕಮಲ ಮಾಡ್ತಿಲ್ಲ. ಕಾಂಗ್ರೆಸ್ ನವರು ಜೆಡಿಎಸ್ ಗೆ ಸಿಎಂ ಸ್ಥಾನ ಬಿಟ್ಟುಕೊಟ್ಟಿದ್ದು, ಇದರಿಂದ  ಕಾಂಗ್ರೆಸ್​...

ಇಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಸಭೆ…

0
ಬೆಂಗಳೂರು: ಇಂದು ರಾಜ್ಯ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿಯ ಮಹತ್ವದ ಸಭೆ ನಡೆಯಲಿದ್ದು, ಇಂದು ಸಂಜೆ  ಸುಮಾರು 5 ಗಂಟೆಗೆ ಮಾಜಿ ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರ  ಅಧ್ಯಕ್ಷತೆಯಲ್ಲಿ ಕುಮಾರಕೃಪಾ ಅತಿಥಿಗೃಹದಲ್ಲಿ ಜೆಡಿಎಸ್‌ -ಕಾಂಗ್ರೆಸ್‌...

ಬಿಬಿಎಂಪಿ ಉಪ ಮೇಯರ್ ಆಗಿ ಜೆಡಿಎಸ್ ನ ಭದ್ರೇಗೌಡ ಆಯ್ಕೆ…

0
ಬೆಂಗಳೂರು: ರಮಿಳಾ ಉಮಾಶಂಕರ್ ನಿಧನದಿಂದ ತೆರವಾಗಿದ್ದ ಬೆಂಗಳೂರು ಉಪಮೇಯರ್ ಸ್ಥಾನಕ್ಕೆ ಇಂದು ಚುನಾವಣೆ ನಡೆದಿದ್ದು, ಜೆಡಿಎಸ್ ನ ಭದ್ರೇಗೌಡ ಅವರು ಉಪಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಪಮೇಯರ್ ಚುನಾವಣೆ ಕಣದಿಂದ ಬಿಜೆಪಿ  ಹಿಂದೆ...
error: Content is protected !!