ಬೆಂಗಳೂರಿನಲ್ಲಿ ವಿವಿಧ ಬೇಡಿಕೆಯನ್ನು ಈಡೇರಿಸುವಂತೆ ರೈತರ ಪ್ರತಿಭಟನೆ… 

0
ಬೆಂಗಳೂರು: ಕಬ್ಬು ಬಾಕಿ ಪಾವತಿ, ಸಾಲಮನ್ನಾ ಸೇರಿದಂತೆ ವಿವಿಧ  ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತರು ಇಂದು ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದಾರೆ . 25 ಸಾವಿರ ರೈತರು ಬೆಂಗಳೂರಿಗೆ ಬರುವ ಸಾಧ್ಯತೆ ಇದ್ದು,ರಾಜ್ಯದ ಬೇರೆ...

ನೀರಿನ ಗುಂಡಿಗೆ ಬಿದ್ದು  ಇಬ್ಬರು ಮಕ್ಕಳ ದುರ್ಮರಣ…

0
ತುಮಕೂರು: ನೀರಿನ ಗುಂಡಿಗೆ ಬಿದ್ದು‌  ಎರಡು ವರ್ಷದ ಇಬ್ಬರು ಮಕ್ಕಳು ಮೃತಪಟ್ಟಿರುವ ಘಟನೆ ಕುಣಿಗಲ್​ ತಾಲೂಕಿನ ಜಿವಾಜಿಹಟ್ಟಿಯಲ್ಲಿ ನಡೆದಿದೆ. ಭರತ್ (2) ಮತ್ತು ಧನುಷ್ (2) ಮೃತಪಟ್ಟ  ಮಕ್ಕಳು. ತುರುವೇಕೆರೆ ತಾಲೂಕು ಗೊಲ್ಲರಹಟ್ಟಿಯ...

ಶ್ರೀ ರಾಮುಲು ಅಂದರೆ ಕಾಂಗ್ರೆಸ್ ಪಕ್ಷದವರು ನಡಗುತ್ತಾರೆ: ಶ್ರೀ ರಾಮುಲು…

0
ಕೊಪ್ಪಳ :ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಶ್ರೀ ರಾಮುಲು ಅವರು ಶ್ರೀರಾಮುಲು ಎಂಬ ವ್ಯಕ್ತಿ ಜನರ ಆಶೀರ್ವಾದ ದಿಂದ  ಬಿಜೆಪಿಯಲ್ಲಿ ಶಕ್ತಿಶಾಲಿಯಾಗಿ ಬೆಳೆದಿದ್ದಾನೆ. ರಾಮುಲು ಅಂದರೆ ಕಾಂಗ್ರೆಸ್ ಪಕ್ಷದವರು ನಡಗುತ್ತಾರೆ. ಶ್ರೀರಾಮುಲು ಪಕ್ಷ ತೊರೆಯುತ್ತಾರೆ...

ಮೈಸೂರಿನ ಮೇಯರ್ ಆಗಿ ಪುಷ್ಪಲತಾ, ಉಪಮೇಯರ್ ಆಗಿ ಶಫಿ ಅಹಮ್ಮದ್ ಆಯ್ಕೆ…

0
ಮೈಸೂರು:ಮೈಸೂರು ಮಹಾನಗರ ಪಾಲಿಕೆ ಮೇಯರ್ ಚುನಾವಣೆ ಪೂರ್ಣಗೊಂಡಿದ್ದು, ಮೇಯರ್​ ಆಗಿ ಕಾಂಗ್ರೆಸ್​ನ ಪುಷ್ಪಲತಾ ಜಗನ್ನಾಥ್ ಅವರು  ಹಾಗೂ ಉಪ ಮೇಯರ್​ ಆಗಿ ಜೆಡಿಎಸ್ ​ನ ಶಫಿ ಅಹಮ್ಮದ್​ ಅವರು ಆಯ್ಕೆಯಾಗಿದ್ದಾರೆ.ಮೇಯರ್ ಸ್ಥಾನಕ್ಕೆ ಪುಷ್ಟಲತಾ...

ಸಿದ್ದರಾಮಯ್ಯ ಮತ್ತು ಸದಾನಂದಗೌಡರ ನಡುವೆ ಟ್ವಿಟ್ಟರ್ ಫೈಟ್…

0
ಬೆಂಗಳೂರು :ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದ ಕರಾವಳಿಯನ್ನು ಬಿಜೆಪಿ ಕೋಮುವಾದದ ಪ್ರಯೋಗ ಶಾಲೆಯನ್ನಾಗಿ ಮಾಡಿಕೊಂಡಿದೆ, ಹಾಗಾಗಿ ಬಿಜೆಪಿ ರಾಷ್ಟ್ರೀಯ ನಾಯಕರು ಆಗಾಗ ಕರಾವಳಿಗೆ ಭೇಟಿ ನೀಡುತ್ತಾರೆ. ಅಮಿತ್ ಶಾ ಮತ್ತು ನರೇಂದ್ರ...

ಮೇಯರ್​ ಆಯ್ಕೆ ಹೈಕಮಾಂಡ್ ತೀರ್ಮಾನದಂತೆ ನಡೆದಿದೆ: ಜಿ.ಟಿ.ದೇವೇಗೌಡ…

0
ಮೈಸೂರು: ಮೇಯರ್​ ಆಯ್ಕೆ ಬಗ್ಗೆ ಪ್ರತಿಕ್ರಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಅವರು ಮೈಸೂರಿನಲ್ಲಿ ನಮ್ಮದೇನೂ ನಡೆಯಲ್ಲ. ಎಲ್ಲಾ ಹೈಕಮಾಂಡ್ ತೀರ್ಮಾನದಂತೆಯೇ ನಡೆದಿದೆ. ವರಿಷ್ಠರು ಹೇಳಿದಕ್ಕೆ  ಒಪ್ಪಿಕೊಂಡಿದ್ದೇವೆ.ಹೈಕಮಾಂಡ್ ಹೇಳಿದಂತೆ ಅವರ  ಮಾತಿಗೆ ತಲೆ ಬಾಗುತ್ತೇವೆ....

ವಿದೇಶದಲ್ಲಿ ನಟ ದರ್ಶನ್ ಹಾಗೂ ಸೃಜನ್ ಲೋಕೇಶ್ ಗೆ ಸನ್ಮಾನ…

0
ಬೆಂಗಳೂರು:63ನೇ ಕನ್ನಡ ರಾಜ್ಯೋತ್ಸವದಂದು ನಟ ದರ್ಶನ್ ಹಾಗೂ ಸೃಜನ್ ಲೋಕೇಶ್ ಅವರನ್ನು ವಿದೇಶದಲ್ಲಿ ಗೌರವಿಸಲಾಗಿದೆ. ದುಬೈನ ಕತಾರ್ ನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಣೆ ಮಾಡಲಾಗಿದ್ದು. ಅಲ್ಲಿನ ಕನ್ನಡ ಸಂಘವೊಂದು ಆಯೋಜನೆ ಮಾಡಿದ್ದ...

ಸಬ್ ಇನ್ ಸ್ಪೆಕ್ಟರ್ ನಿಂದ ಆರೋಪಿಗೆ ಡಾನ್ಸ್ ಮಾಡುವಂತೆ ಒತ್ತಾಯ…

0
ಕೋಲಾರ: ಪಿಎಸ್ಐ ಒಬ್ಬರು ತೆಲುಗು ಹಾಡಿಗೆ  ಡ್ಯಾನ್ಸ್ ಮಾಡಿದ್ದಲ್ಲದೆ, ಆರೋಪಿಗೂ ಡ್ಯಾನ್ ಮಾಡುವಂತೆ ಒತ್ತಾಯಿಸಿರುವ ಘಟನೆ ಜಿಲ್ಲೆಯ ಕೆಜಿಎಫ್​ ತಾಲೂಕು  ಬೇತಮಂಗಲ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬೇತಮಂಗಲ ಪೊಲೀಸ್...

ಲಾರಿ ಮತ್ತು ಖಾಸಗಿ ಬಸ್ ನಡುವೆ ಡಿಕ್ಕಿ,ಆರು ಮಂದಿ ದುರ್ಮರಣ…   

0
ಧಾರವಾಡ: ಲಾರಿ ಮತ್ತು ಖಾಸಗಿ ಬಸ್ ನಡುವೆ ಡಿಕ್ಕಿಯಾಗಿ ಸ್ಥಳದಲ್ಲೇ ಆರು ಮಂದಿ ಸಾವನ್ನಪ್ಪಿದ್ದು, 10 ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ಕೋಳಿವಾಡ ಕ್ರಾಸ್‌ ಬಳಿ ರಾಷ್ಟ್ರೀಯ...

ಜನಾರ್ದನ ರೆಡ್ಡಿ ಅವರನ್ನು ಬಿಜೆಪಿ ಸಮರ್ಥಿಸಿಕೊಂಡಿಲ್ಲ: ಶೋಭಾ ಕರಂದ್ಲಾಜೆ…

0
ಉಡುಪಿ: ಸುದ್ದಿಗಾರರೊಂದಿಗೆ ಮಾತನಾಡಿದ  ಸಂಸದೆ ಶೋಭಾ ಕರಂದ್ಲಾಜೆ ಅವರು ಬಿಜೆಪಿ  ರಾಜ್ಯಾಧ್ಯಕ್ಷರ ಬದಲಾವಣೆ ಬಗ್ಗೆ ಯಾವುದೇ ಚರ್ಚೆಗಳು ಆಗಲ್ಲ. ಈ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಜನಾರ್ದನ ರೆಡ್ಡಿ ಅವರನ್ನು ಬಿಜೆಪಿ ಸಮರ್ಥಿಸಿಕೊಂಡಿಲ್ಲ...
error: Content is protected !!