ಖ್ಯಾತ ಪತ್ರಕರ್ತ ನಕ್ಕೀರನ್ ಗೋಪಾಲ್ ಬಂಧನ…

0
 ಚೆನ್ನೈ: ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ವಿರುದ್ಧ ಮಾನಹಾನಿ ಲೇಖನ ಪ್ರಕಟಿಸಿದ ಆರೋಪದ  ಹಿನ್ನೆಲೆಯಲ್ಲಿ ಹಿರಿಯ ಪತ್ರಕರ್ತ ಹಾಗೂ ನಕ್ಕೀರನ್ ಪತ್ರಿಕೆ ಪ್ರಕಾಶಕ ನಕ್ಕೀರನ್ ಗೋಪಾಲ್ ಅವರನ್ನು ಇಂದು  ಚೆನ್ನೈ ವಿಮಾನ ನಿಲ್ದಾಣದಲ್ಲಿ...

ಮೈತ್ರಿ ಬೇಕು ಅಂತ ಮಂಡ್ಯದಲ್ಲಿ ಯಾರೂ ಗೋಗರೆಯುತ್ತಿಲ್ಲ: ಸಿ.ಎಸ್.ಪುಟ್ಟರಾಜು…

0
ಮಂಡ್ಯ: ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸಿ.ಎಸ್.ಪುಟ್ಟರಾಜು ಅವರು ಜನರ ಅತಂತ್ರ ತೀರ್ಪಿನಿಂದಾಗಿ ಅನಿವಾರ್ಯ ಕಾರಣಗಳಿಂದ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿವೆ. ಮಂಡ್ಯ ಲೋಕಸಭಾ ಕ್ಷೇತ್ರ ಜೆಡಿಎಸ್‌ನ ಭದ್ರಕೋಟೆ. ಮೈತ್ರಿ ಬೇಕು ಅಂತ...

ಗೋವಾ ಶಾಸಕರ ಬಿಎಂಡಬ್ಬ್ಯೂ ಕಾರು ಹರಿದು ಬೆಳಗಾವಿ ಯುವತಿ ಸಾವು…

0
ಬೆಳಗಾವಿ:ಗೋವಾ ಶಾಸಕ ಗ್ಲೆನ್ ಟಿಕ್ಲೊ ಅವರ ಪುತ್ರ ಕೈಲ್ ಟಿಕ್ಲೋ ಚಲಾಯಿಸುತ್ತಿದ್ದ ಬಿಎಂಡಬ್ಬ್ಯೂ ಕಾರು ರಾಷ್ಟ್ರೀಯ ಹೆದ್ದಾರಿ 4ರ ಸಮೀಪ ರಸ್ತೆ ದಾಟುತಿದ್ದ ಯುವತಿಯರಿಗೆ ಡಿಕ್ಕಿ ಹೊಡೆದ  ಪರಿಣಾಮ ಒರ್ವ ಯುವತಿ ಸ್ಥಳದಲ್ಲೇ...

ಕಾಫಿನಾಡಲ್ಲಿ ನಡೆಯಿತು ವಂಡರ್ ಪುಲ್ ಜಿಪ್ಸಿ ರೈಡ್, ಮಸ್ತ್ ಎಂಜಾಯ್ ಮಾಡಿದ ರೈಡರ್ಸ್…

0
https://www.youtube.com/watch?v=-LJTEoISdzE ಚಿಕ್ಕಮಗಳೂರು: ನೀವು ವಿಭಿನ್ನ ಕಾರುಗಳಲ್ಲಿ ಸಾವಿರಾರು ಕಿ.ಮೀ ಡ್ರೈವ್ ಮಾಡಿರಬಹುದು,ದುಬಾರಿಕಾರುಗಳಲ್ಲಿ ರಾಜ್ಯ, ಹೊರ ರಾಜ್ಯ ಸೇರಿದಂತೆ ವಿದೇಶಗಳಲ್ಲಿಯೂ ಪ್ರಯಾಣ ಮಾಡಿರಬಹುದು, ಆದರೆ ಜಿಪ್ಸಿಯಲ್ಲಿ ರೈಡ್ ಮಾಡುವುದು ಇದೆಲ್ಲದ್ದಕ್ಕೂ ಭಿನ್ನ, ಅದರಲ್ಲೂ ವಾಟರ್ ಸ್ಟ್ರೀಮ್...

ರಾಜ್ಯಕ್ಕೆ ಮಾದರಿ ಶಾಲೆ ಚಿಕ್ಕಮಗಳೂರಿನ ಮೆಣಸೆ ಸರ್ಕಾರಿ ಶಾಲೆ …

0
https://www.youtube.com/watch?v=ZBAto-UbSmk   ಚಿಕ್ಕಮಗಳೂರು: ಶೃಂಗೇರಿ ತಾಲೂಕಿನ ಮೆಣಸೆ ಸರ್ಕಾರಿ ಶಾಲೆ ರಾಜ್ಯಕ್ಕೆ ಮಾದರಿ ಶಾಲೆಯಾಗಿದ್ದು, ಇದು ಸರ್ಕಾರಿ ಶಾಲೆ ಅಂತ ಅಸಡ್ಡೆ ತೋರುವಂತಿಲ್ಲ. ಈ ಶಾಲೆಯಲ್ಲಿನ ಸೌಲಭ್ಯ ಯಾವ ಖಾಸಗಿ ಶಾಲೆಯಲ್ಲೂ ಇಲ್ಲ. ಬೇಕಾಬಿಟ್ಟಿ ದುಡ್ಡು...

ಖಾಸಗಿ ಬಸ್ ಡಿಕ್ಕಿ, ಸಾಕಾನೆ ರಂಗ ಸಾವು…

0
ಕೊಡಗು: ಸಾಕಾನೆಯೊಂದಕ್ಕೆ ಖಾಸಗಿ ಬಸ್ ಡಿಕ್ಕಿಯಾದ ಪರಿಣಾಮ ಸೊಂಟ ಮುರಿದು ಆನೆ ಮೃತಪಟ್ಟಿರುವ ಘಟನೆ ವಿರಾಜಪೇಟೆ ತಾಲೂಕಿನ ಮತ್ತಿಗೋಡು ಸಾಕಾನೆಗಳ ಶಿಬಿರದಲ್ಲಿ ನಡೆದಿದೆ. ಮತ್ತಿಗೋಡು ಆನೆಕ್ಯಾಂಪ್ನಲ್ಲಿರುವ 45 ವರ್ಷದ ರಂಗ ಎಂಬ ಹೆಸರಿನ...

ಸಚಿವ ಡಿ.ಕೆ ಶಿವಕುಮಾರ್ ವಿರುದ್ಧ ಎಫ್ಐಆರ್…

0
ಬೆಂಗಳೂರು: ಅನಧಿಕೃತ ಜಾಹೀರಾತು ಫಲಕಗಳನ್ನು ಹೈಕೋರ್ಟ್ ನಿಷೇಧಿಸಿದ್ದರೂ ಸಚಿವ ಡಿ.ಕೆ.ಶಿವಕುಮಾರ್ ಮಾಲೀಕತ್ವದ ಜಮೀನುಗಳಲ್ಲಿ ಜಾಹೀರಾತುಗಳನ್ನು ತೆರವುಗೊಳಿಸಿರಲಿಲ್ಲ. ಈ ಹಿನ್ನಲೆಯಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಬಿಬಿಎಂಪಿ ಯ ಸಹಾಯಕ ಕಂದಾಯ ಅಧಿಕಾರಿ ಮುತ್ತುರಾಜ್...

ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ, ಜಾನುವಾರುಗಳ ಸಜೀವ ದಹನ…

0
ಹುಬ್ಬಳ್ಳಿ: ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಕೊಟ್ಟಿಗೆಯಲ್ಲಿ ಕಟ್ಟಲಾಗಿದ್ದ 14 ಜಾನುವಾರುಗಳು ಸಜೀವವಾಗಿ ದಹನವಾಗಿರುವ ಘಟನೆ ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪ ಗ್ರಾಮದಲ್ಲಿ ನಡೆದಿದೆ. ಅಡಿವಯ್ಯ ಹಿರೇಮಠ್ ಎಂಬುವರಿಗೆ ಸೇರಿದ...

ಚಾಲಕನ ಜೊತೆ ಸೇರಿ ಬಸ್ ಡ್ರೈವ್ ಮಾಡಿದ ಕೋತಿ…

0
ದಾವಣಗೆರೆ: ಕೆಎಸ್​ಆರ್​ಟಿಸಿ ಬಸ್ಸನ್ನು ಕೋತಿಯೊಂದು ಚಾಲನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲಾತಾಣದಲ್ಲಿ ವೈರಲ್ ಆಗಿದ್ದು, ಅಧಿಕಾರಿಗಳು ಚಾಲಕನನ್ನು ಅಮಾನತು ಮಾಡಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ಅಕ್ಟೋಬರ್ 1 ರಂದು ದಾವಣಗೆರೆ ಭರಮಸಾಗರ ಹಾಗೂ...

ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ.- ಬಿ.ಎಸ್.ಯಡಿಯೂರಪ್ಪ…

0
ಶಿವಮೊಗ್ಗ: ಹಳೇ ಜೈಲು ಆವರಣದಲ್ಲಿ ನಡೆಯುತ್ತಿರುವ ದಸರಾ ಸಿದ್ಧತೆಯ ಕುರಿತು ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಎಸ್.ಯಡಿಯೂರಪ್ಪ ಅವರು ಜನರು ಕಟ್ಟುತ್ತಿರುವ ತೆರಿಗೆ ಹಣ ಎಲ್ಲಿ ಹೋಗ್ತಾ ಇದೆ. ರಾಜ್ಯದಲ್ಲಿ ರೈತರ...
error: Content is protected !!