ಭ್ರಷ್ಟಾಚಾರ ಮಾಡಿ ಜೈಲಿಗೆ ಹೋಗಿ ಬಂದವರನ್ನು ಜನತೆ ಒಪ್ಪುವುದಿಲ್ಲ- ಬೇಳೂರು ಗೋಪಾಲಕೃಷ್ಟ…
ಶಿವಮೊಗ್ಗ - ನನಗೆ ಮೋಸ ಮಾಡಿದ ಯಡಿಯೂರಪ್ಪ ಅವರಿಗೂ ರಾಜ್ಯದ ಜನ ಮೋಸ ಮಾಡಿದ್ದು, ನನ್ನ ಹರಕೆ ಈಗ ಈಡೇರಿದೆ. ಎಂದು ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ತಿಳಿಸಿದರು. ಈ ಸಂದರ್ಭದಲ್ಲಿ...
ಚಿತ್ರದುರ್ಗ: ನಿಂತಿದ್ದ ಲಾರಿಗೆ ಕ್ವಾಲಿಸ್ ಕಾರ್ ಡಿಕ್ಕಿ ಸ್ಥಳದಲ್ಲೇ ನಾಲ್ವರ ಸಾವು…
ಚಿತ್ರದುರ್ಗ- ಗೋವಾದಿಂದ ತಮಿಳುನಾಡಿಗೆ ತೆರಳುತ್ತಿದ್ದ ಕ್ವಾಲಿಸ್ ಕಾರು ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ಸಮೀಪ ರಸ್ತೆಯ ಬದಿಯಲ್ಲಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಇದ್ದ ಸದ್ದಂ ಹುಸೇನ್ (22), ಸದ್ದಂ...
ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ದ ಫೇಸ್ ಬುಕ್ ನಲ್ಲಿ ಟೀಕೆ ಮಾಡಿದ ಕಾನ್ಸ್ಟೆಬಲ್ ಅಮಾನತು…
ಹುಬ್ಬಳ್ಳಿ- ಶಹರ ಪೊಲೀಸ್ ಠಾಣೆಯ ಕಾನ್ಸ್ಟೆಬಲ್ ಆಗಿರುವ ಅರುಣ್ ಡೊಳ್ಳಿನ್ ತನ್ನ ಫೇಸ್ ಬುಕ್ ನಲ್ಲಿ ಕುಮಾರಸ್ವಾಮಿಯವರೆ ರಾಜೀನಾಮೆ ಯಾವಾಗ ಕೊಡ್ತಿರಾ? ಸರ್ಕಾರ ರಚನೆಯಾಗಿ 18 ದಿನಗಳಾದರು ರಾಜ್ಯ ರೈತರ ಸಾಲ ಮನ್ನಾ...
ಶಿಕ್ಷಣ ಇಲಾಖೆ ಎಡವಟ್ಟಿಗೆ ಬೀದಿಗೆ ಬಿದ್ದ ದರ್ಜಿಗಳು…
ರಾಜ್ಯದಲ್ಲೇ ಸರ್ಕಾರಿ ಶಾಲಾ ಮಕ್ಕಳ ಸಮವಸ್ತ್ರ ಪ್ರಕರಣ ಬೃಹತ್ ಹಗರಣಕ್ಕೆ ನಾಂದಿ ಹಾಡತೊಡಗಿದ್ದು ಇಡೀ ರಾಜ್ಯವ್ಯಾಪಿ ಕೊಟ್ಯಾಂತರ ಸಿದ್ಧ ಉಡುಪುಗಳು ನಿರುಪಯುಕ್ತವಾಗುವ ಭೀತಿ ಎದುರಾಗಿದ್ದು ಸಾವಿರಾರು ಟೈಲರ್ ವೃತ್ತಿ ಮಾಡುವ ಜನರು ಅಕ್ಷರಶ:...
ಎ.ಐ.ಸಿ.ಸಿ ಅಧ್ಯಕ್ಷ ರಾಹುಲ್ಗಾಂಧಿ ಯವರನ್ನು ಭೇಟಿಯಾದ ಮುಖ್ಯಮಂತ್ರಿ ಕುಮಾರಸ್ವಾಮಿ…
ಎ.ಐ.ಸಿ.ಸಿ ಅಧ್ಯಕ್ಷ ರಾಹುಲ್ಗಾಂಧಿ ಯವರನ್ನು ದೆಹಲಿಯ ತುಘಲಕ್ ರಸ್ತೆಯ ನಿವಾಸದಲ್ಲಿ ಭೇಟಿಯಾದ ಮುಖ್ಯಮಂತ್ರಿ ಕುಮಾರಸ್ವಾಮಿ. ರಾಜ್ಯದ ಅಭಿವೃಧ್ದಿ ಬಗ್ಗೆ ಹಾಗೂ ಕಾಂಗ್ರೆಸ್ –ಜೆಡಿಎಸ್ ಮೈತ್ರಿ ಸರ್ಕಾರವನ್ನು ಮುನ್ನಡೆಸುವ ಬಗ್ಗೆ ಚರ್ಚಿಸಿದ್ದಾಗಿ ಮುಖ್ಯಮಂತ್ರಿ ಹೆಚ್.ಡಿ.ಕೆ...
ಜೂನ್ 18 ರಿಂದ ದೇಶದಾದ್ಯಂತ ಲಾರಿ ಮುಷ್ಕರ…
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಹೆಚ್ಚಳವಾಗುತ್ತಿರುವ ಹಿನ್ನಲೆ ಜೂನ್18 ರಿಂದ ದೇಶದಾದ್ಯಂತ ಲಾರಿ ಮುಷ್ಕರ ನಡೆಸಲು ಲಾರಿ ಮಾಲಿಕರ ಸಂಘ ಕರೆ ನೀಡಿದೆ. ಈ ಹಿನ್ನಲೆಯಲ್ಲಿ ಅಗತ್ಯ ವಸ್ತುಗಳಾದ ತರಕಾರಿ ಹಾಗೂ...
ಗೌರಿ ಲಂಕೇಶ್ ಹತ್ಯೆಗೆ ಇಟ್ಟಿದ್ದ ಹೆಸರು “ಆಪರೇಷನ್ ಅಮ್ಮ”…
ಬೆಂಗಳೂರು- ಎಸ್ ಐ ಟಿ ವಶಕ್ಕೆ ಪಡೆದ ಡೈರಿಯಲ್ಲಿ “ಆಪರೇಷನ್ ಅಮ್ಮ” ಎಂಬ ಕೋಡ್ ವರ್ಡ್ ಬಳಕೆ ಮಾಡಿದ್ದು,ಹತ್ಯೆಗೂ ಮುನ್ನ ಗೌರಿ ಲಂಕೇಶ್ ಎಂಬ ಹೆಸರು ಬಳಸುತ್ತಿರಲಿಲ್ಲ. ಯಾರಿಗೂ ಅನುಮಾನ ಬರಬಾರದು ಎಂದು...
ವಿಟಿಯು ಇಂಜಿನಿಯರಿಂಗ್ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ…
ಚಿಕ್ಕಮಗಳೂರು- ವಿಟಿಯು ಇಂಜಿನಿಯರಿಂಗ್ ಪರೀಕ್ಷೆ ನಿನ್ನೆ ಬೆಳಿಗ್ಗೆ 9-30ಕ್ಕೆ ನಡೆಯಬೇಕಾಗಿತ್ತು. ಆದರೆ ಗಣಿತ-2 ಪ್ರಶ್ನೆಪತ್ರಿಕೆ ಲೀಕ್ ಆಗಿದ್ದು, ಪರೀಕ್ಷೆಗೂ ಅರ್ಧ ಗಂಟೆ ಮುಂಚೆ ಪ್ರಶ್ನೆ ಪತ್ರಿಕೆ ವಾಟ್ಸಾಪ್ ಮೂಲಕ ಹರಿದಾಡಿದೆ. ಪ್ರಶ್ನೆಪತ್ರಿಕೆ ಚಿಕ್ಕಮಗಳೂರು...
ಮುಖ್ಯಮಂತ್ರಿ ಕುಮಾರಸ್ವಾಮಿ ಮಧುರೈ ಮೀನಾಕ್ಷಿ ದೇವಾಲಯಕ್ಕೆ ಇಂದು ಭೇಟಿ.
ಬೆಂಗಳೂರು- ಹೆಚ್.ಡಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಬಳಿಕ ಧರ್ಮಸ್ಥಳ,ಶೃಂಗೇರಿ,ಭೇಟಿ ನೀಡಿ ಪೂಜೆ ಸಲ್ಲಿಸಿದ್ದು. ಇಂದು ತಮಿಳುನಾಡು ಮಧುರೈ ಮೀನಾಕ್ಷಿ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ. ಬೆಂಗಳೂರು ಹೆಚ್.ಎ.ಎಲ್ ವಿಮಾನ ನಿಲ್ದಾಣದಿಂದ ಮಧ್ಯಾಹ್ನ 2-30ಕ್ಕೆ...
ರಾಜ್ಯದ ರೈತರಿಗೆ ಸಿ.ಎಂ.ಕುಮಾರಸ್ವಾಮಿ ಸಾಲ ಮನ್ನಾ ಮಾಡುವ ಬಗ್ಗೆ ಟ್ವಿಟ್ಟರ್ ಮೂಲಕ ಭರವಸೆ.
ರಾಜ್ಯದ ರೈತರ ಸಾಲ ಮನ್ನಾ ಮಾಡುವ ಬಗ್ಗೆ ಯಾವುದೇ ರೀತಿಯ ಗೊಂದಲ ಬೇಡ. ಸಾಲ ಮನ್ನಾ ಮಾಡಲು ನಾನು ಸಂಪೂರ್ಣ ಬದ್ದನಿದ್ದೇನೆ. ಅತ್ಯಂತ ವೈಜ್ಞಾನಿಕವಾಗಿ ಗರಿಷ್ಠ ರೈತರಿಗೆ ಈ ಪ್ರಯೋಜನ ಸೀಗಬೇಕು ಎನ್ನುವ...












