ಗೌರಿ ಲಂಕೇಶ್ ಹತ್ಯೆಗೆ ಇಟ್ಟಿದ್ದ ಹೆಸರು “ಆಪರೇಷನ್ ಅಮ್ಮ”…

277
firstsuddi

ಬೆಂಗಳೂರು- ಎಸ್ ಐ ಟಿ ವಶಕ್ಕೆ ಪಡೆದ ಡೈರಿಯಲ್ಲಿ “ಆಪರೇಷನ್ ಅಮ್ಮ” ಎಂಬ ಕೋಡ್ ವರ್ಡ್ ಬಳಕೆ ಮಾಡಿದ್ದು,ಹತ್ಯೆಗೂ ಮುನ್ನ ಗೌರಿ ಲಂಕೇಶ್ ಎಂಬ ಹೆಸರು ಬಳಸುತ್ತಿರಲಿಲ್ಲ. ಯಾರಿಗೂ ಅನುಮಾನ ಬರಬಾರದು ಎಂದು ಈ ಕೋಡ್ ಅನ್ನು ಬಳಸಲಾಗುತ್ತಿತ್ತು. ಎಂದು ತನಿಖೆಯಲ್ಲಿ ತಿಳಿದಿದ್ದು ಮನೋಹರ್ ಯಡವಿ ಬಳಿ ಇದ್ದ ಡೈರಿಯನ್ನು ಎಸ್ ಐ ಟಿ ವಶಪಡಿಸಿಕೊಂಡಿದೆ.