ಮೂಡಿಗೆರೆ:ಹ್ಯಾಂಡ್‍ಪೋಸ್ಟ್ ಚೌಳಿಕೆರೆ ಎಸ್ಟೇಟ್ ಸಮೀಪ ಕಾಡೆಮ್ಮೆ ಹಾಡುಹಗಲೇ ಪ್ರತ್ಯಕ್ಷ…

0
ಮೂಡಿಗೆರೆ: ಹ್ಯಾಂಡ್‍ಪೋಸ್ಟ್ ಸಮೀಪದ ಚೌಳಿಕೆರೆ ಎಸ್ಟೇಟ್ ಬಳಿ ಕಾಡೆಮ್ಮೆಯೊಂದು ಬೆಳಂಬೆಳಿಗ್ಗೆ ಕಾಣಿಸಿಕೊಂಡಿದ್ದು ಗ್ರಾಮಸ್ಥರು ಭಯಬೀತರಾಗಿದ್ದಾರೆ.ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳು ನಾಡಿನತ್ತ ಬರುತ್ತಿದ್ದು ಕಾಡುಪ್ರಾಣಿಗಳಿಗೂ ಮಾನವನಿಗೂ ಸಂಘರ್ಷ ಏರ್ಪಡುತ್ತಿರುವುದಕ್ಕೆ ಸಾಕ್ಷಿ ಎಂಬಂತೆ ಕಾಡುಪ್ರಾಣಿಗಳು ನಿರ್ಭೀತವಾಗಿ ಜನನಿಭಿಡ...

ಚಿಕ್ಕಮಗಳೂರು : ಮಳೆಗಾಗಿ ನಾಳೆ ವಿಶೇಷ ಪೂಜೆ ಹಿನ್ನೆಲೆ ಶೃಂಗೇರಿಗೆ ಬಂದ ಡಿ.ಕೆ.ಶಿವಕುಮಾರ್…

0
ಚಿಕ್ಕಮಗಳೂರು : ಮಳೆಗಾಗಿ ವಿಶೇಷ ಪೂಜೆ ಹಿನ್ನೆಲೆ ಶೃಂಗೇರಿ ದೇವಾಲಯಕ್ಕೆ ಡಿ.ಕೆ. ಶಿವಕುಮಾರ್ ಅವರು ಭೇಟಿ ನೀಡಿದ್ದು ಶಾರದಾಂಬೆ ದರ್ಶನ ಪಡೆದು ಮಳೆಗಾಗಿ ವಿಶೇಷ ಪೂಜೆ ಸಲ್ಲಿಸಿದರು. ಮಳೆ ದೇವರು ಎಂದೇ ಖ್ಯಾತಿಯಾಗಿರುವ...

ಪ್ಲಾಸ್ಟೀಕ್ ರಹಿತ ಕೈಚೀಲ ತನ್ನಿ ಒಂದು ಮೊಟ್ಟೆ ಉಚಿತವಾಗಿ ಪಡೆದುಕೊಳ್ಳಿ,ಇದೇನಿದು ಹೋಸ ಜಾಹಿರಾತು ಎಂದು ಅಂದುಕೊಳ್ಳಬೇಡಿ.

0
ಮೂಡಿಗೆರೆ :  ಕಳಸ ಪಟ್ಟಣದ ಜನತಾ ಸ್ಟೋರ್ ಮೊಟ್ಟೆ ವ್ಯಾಪಾರಿ ಟಿಟ್ಟು ತೋಮಸ್ ಇಂತಹ ವಿನೂತನ ಆಫರ್ ಇಟ್ಟಿದ್ದಾರೆ.ಇವರ ಅಂಗಡಿಯಲ್ಲಿ ಗ್ರಾಹಕರು ಪ್ಲಾಸ್ಟಿಕ್ ರಹಿತ ಕೈಚೀಲವನ್ನು ತಂದು 20 ರೂ ಪೈ...

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹೆಚ್.ವಿಶ್ವನಾಥ್…

0
ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಹೀನಾಯ ಸೋಲು ಕಂಡಿದ್ದು, ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಜೆಡಿಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರಿಗೆ ಪತ್ರವನ್ನು...

ಮರ ಕಡಿಯಲ್ಲ ರಸ್ತೆ ಬದಲಿಸುತ್ತೇವೆ! ಸಾಲುಮರದ ತಿಮ್ಮಕ್ಕನಿಗೆ ಎಚ್​ಡಿಕೆ ಅಭಯ!…

0
ಫಸ್ಟ್ ಸುದ್ದಿ : ಹೆದ್ದಾರಿ ನಿರ್ಮಾಣಕ್ಕಾಗಿ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ನೆಟ್ಟ ಮರಗಳಿಗೆ ಕೊಡಲಿ ಏಟು ಬೀಳುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಇದಕ್ಕೆ ತಕ್ಷಣ ಸ್ಪಂದಿಸಿದ ಸಿಎಂ ಕುಮಾರಸ್ವಾಮಿ ಮಾನವೀಯತೆಯಿಂದ ಸಾಲುಮರದ...

ಶಾಲಾ ಮಕ್ಕಳ ಸುರಕ್ಷತೆಗೆ ಸುಪ್ರೀಂ ಕೋರ್ಟ್ ಮಾರ್ಗ ಸೂಚಿ ಪಾಲಿಸಲು ಪೊಲೀಸ್ ಅಧಿಕಾರಿಗಳ ಸೂಚನೆ…

0
ಮಂಗಳೂರು: ಶಾಲಾ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿಗದಿಪಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಶಾಲಾ ಆಡಳಿತ ಮಂಡಳಿ ಪ್ರತಿನಿಧಿಗಳು, ಶಿಕ್ಷಣ ಮತ್ತು ಸಾರಿಗೆ ಇಲಾಖೆ ಅಧಿಕಾರಿಗಳು, ಬಸ್, ಟ್ಯಾಕ್ಸಿ ಚಾಲಕರ ಸಂಘಟನೆಗಳ ಪ್ರತಿನಿಧಿಗಳಿಗೆ...

ಎತ್ತಿನ ಗಾಡಿ ಕೆರೆಯಲ್ಲಿ ಮುಳುಗಿ ನಾಲ್ವರ ಸಾವು…

0
ಹಾಸನ : ಎತ್ತಿನ ಗಾಡಿ ಕೆರೆಯಲ್ಲಿ ಮುಳುಗಿ ಒಂದೇ ಕುಟುಂಬದ ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ಮೃತಪಟ್ಟಿರುವ ಘಟನೆ ಜಿಲ್ಲೆಯ ಹೊಳೇನರಸೀಪುರದ ಹೊಸಹಳ್ಳಿ ಎಂಬ ಗ್ರಾಮದಲ್ಲಿ ನಡೆದಿದೆ. ರಾಜೇಗೌಡ(55), ಲಕ್ಷ್ಮಿ(50), ರುಚಿತಾ(7), ಧೃತಿ(6)...

ಬಂಟ್ವಾಳ: ತಂಡದಿಂದ ಹಲ್ಲೆ ಪರಸ್ಪರ ದೂರು…

0
ಬಂಟ್ವಾಳ: ಇಲ್ಲಿನ ಪುರಸಭಾ ವ್ಯಾಪ್ತಿ ಲೊರೆಟ್ಟೊ ಎಂಬಲ್ಲಿ ತಂಡವೊಂದು ಬಂದು ಕೈ ಮತ್ತು ರಾಡ್ ನಿಂದ ಹಲ್ಲೆ ನಡೆಸಿ ಗಾಯಗೊಳಿಸಿದ ಘಟನೆ ಗುರುವಾರ ರಾತ್ರಿ ನಡೆದಿದೆ.ಗಾಯಾಳುವನ್ನು ಸ್ಥಳೀಯ ನಿವಾಸಿ ಚೇತನ್ ಪೂಜಾರಿ ಎಂದು ಗುರುತಿಸಲಾಗಿದ್ದು,...

ಇಂದಿನಿಂದ ಎರಡೂ ದಿನ ಬಾರಿ ಮಳೆ ಸಾಧ್ಯತೆ…

0
ಬೆಂಗಳೂರು : ಇಂದಿನಿಂದ ಎರಡೂ ದಿನ ಬೆಂಗಳೂರು ಸೇರಿದಂತೆ ಹಾಸನ, ಚಿಕ್ಕಮಗಳೂರು, ಮೈಸೂರು, ಮಡಿಕೇರಿಯಲ್ಲಿ ಗುಡುಗು ಸಹಿತ ಬಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ಉತ್ತರ ಒಳನಾಡಿನಲ್ಲಿ ಒಣಹವೆ...

ಕ್ಯಾನ್ಸರ್ ಕುರಿತು ಜಾಗೃತಿ ಅತೀ ಅಗತ್ಯ – ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್…

0
ಮಂಗಳೂರು : ಮಂಗಳೂರು ನಗರ ಪೊಲೀಸ್ , ಎಜೆ ದಂತ ವಿಜ್ಞಾನ ಸಂಸ್ಥೆ, ಭಾರತೀಯ ದಂತ ಸಂಸ್ಥೆ ದಕ ಜಿಲ್ಲಾ ಶಾಖೆ, ಭಾರತೀಯ ಕ್ಯಾನ್ಸರ್ ಸೊಸೈಟಿ ಹಾಗೂ ಪರಿವರ್ತನಾ ಚಾರಿಟೇಬಲ್ ಟ್ರಸ್ಟ್ ಇವರುಗಳ ಜಂಟಿ...
error: Content is protected !!