ಶಬರಿಮಲೆಯಲ್ಲಿ ಮಲ್ಲಿಗೆ ಸುಧೀರ್ ತಂಡದವರಿಂದ ಗಾಯನಸೇವೆ ಸಲ್ಲಿಕೆ.

ಚಿಕ್ಕಮಗಳೂರು :ನಗರದ ಯುವ ಗಾಯಕ ಮಲ್ಲಿಗೆ ಸುಧೀರ್ ತಮ್ಮ ಪುತ್ರ ಅಭಿಷೇಕ್ ಮಲ್ಲಿಗೆ ಮತ್ತು ತಂಡದೊಂದಿಗೆ ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಶನಿವಾರ ಗಾಯನಸೇವೆ ಸಲ್ಲಿಸಿದರು.

ಶ್ರೀ ಶಾರದ ಮಠದಲ್ಲಿ ಜನವರಿ 21 ರಂದು ವಿಶೇಷ ಪೂಜೆಯೊಂದಿಗೆ ವಿವೇಕಾನಂದ ಜನ್ಮದಿನಾಚರಣೆ.

ಚಿಕ್ಕಮಗಳೂರು: ವಿಶ್ವಾಚಾರ್ಯ, ವೀರಸನ್ಯಾಸಿ ಸ್ವಾಮಿ ವಿವೇಕಾನಂದರ 163 ನೇ ಜನ್ಮದಿನಾಚರಣೆ ಇಲ್ಲಿನ ಆದಿಶಕ್ತಿ ನಗರದ ಶ್ರೀ ಶಾರದ ಮಠದಲ್ಲಿ ಜನವರಿ 21 ರಂದು ನಡೆಯಲಿದೆ. ಯುಗಾಚಾರ್ಯನ ಜನ್ಮದಿನ ಅಂಗವಾಗಿ ಮಠದಲ್ಲಿ ಅಂದು ಬೆಳಗ್ಗೆ...

ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಮಲ್ಲಿಗೆ ಸುಧೀರ್ ಅವರಿಗೆ ಹಾಡುವ ಭಾಗ್ಯ.

ಚಿಕ್ಕಮಗಳೂರು ಜ. 16. ನಗರದ ಯುವ ಗಾಯಕ ಮಲ್ಲಿಗೆ ಸುಧೀರ್ ಅವರಿಗೆ ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿ ಸನ್ನಿಧಾನದಲ್ಲಿ ಹಾಡುವ ಭಾಗ್ಯ ಲಭಿಸಿದೆ. ಅಯ್ಯಪ್ಪ ಸ್ವಾಮಿಯ ಸನ್ನಿಧಾನದಲ್ಲಿ ತಮಗೆ ಹಾಡಲು ಅವಕಾಶ ನೀಡುವಂತೆ...

ಬನದ ಹುಣ್ಣಿಮೆ ಪ್ರಯುಕ್ತ ನಡೆದ ನಾಟಕ; ಶ್ರೀ ದೇವಿ ಮಹಾತ್ಮೆ ನಾಟಕ ನೋಡುಗರ ಗಮನ ಸೆಳೆದಿತ್ತು.

ಚಿಕ್ಕಮಗಳೂರು ಜ16: ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಮತ್ತು ತಾಲೂಕು ಘಟಕದ ಆಶ್ರಯದಲ್ಲಿ ಕಡೂರು ತಾಲೂಕಿನ ಗರ್ಜೆಯಲ್ಲಿ ಶ್ರೀ ಬನಶಂಕರಿ ಕೃಪಾಪೋಷಿತ ನಾಟಕ ಮಂಡಳಿಯ ಕಲಾವಿದರಿಂದ ನಡೆದ ಶ್ರೀ ದೇವಿ ಮಹಾತ್ಮೆ ನಾಟಕ...

ಡಾ.ಬಿ ಆರ್ ಅಂಬೇಡ್ಕರ್ ಅವರನ್ನು ಒಂದು ವರ್ಗ ಪಂಗಡಕಕ್ಕೆ ಸೀಮಿತ ಗೊಳಿಸುತ್ತಿರುವುದು ದುರದೃಷ್ಟಕರ:ಸಚಿನ್ ಬಾನಳ್ಳಿ

ಮೂಡಿಗೆರೆ:ಕೆಲವು ಪ್ರತ್ಯೇಕವಾದಿ ಮನಸುಗಳು ಭಾಷಣ ಮಾಡುವ ನೆಪದಲ್ಲಿ ಡಾ.ಬಿ ಆರ್ ಅಂಬೇಡ್ಕರ್ ಅವರನ್ನು ಒಂದು ವರ್ಗ ಪಂಗಡಕಕ್ಕೆ ಸೀಮಿತ ಗೊಳಿಸುತ್ತಿರುವುದು ದುರದೃಷ್ಟಕರ ಎಂದು ಬಿಜೆಪಿ ಎಸ್ಸಿ ಮೋರ್ಚ ಅಧ್ಯಕ್ಷ ಸಚಿನ್ ಬಾನಳ್ಳಿ ತಿಳಿಸಿದ್ದಾರೆ. ಅವರು...

ರಸಪ್ರಶ್ನೆ ಸ್ಪರ್ಧೆ: ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮತ್ತು ಅಭಿನಂಧನಾ ಸಮಾರಂಭ.

ಚಿಕ್ಕಮಗಳೂರು: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಆನ್ಲೈನ್ ನಲ್ಲಿ ನಡೆಸಿದ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ನಗರದ ಕುವೆಂಪು ವಿದ್ಯಾನಿಕೇತನ ಶಾಲೆಯ ವಿದ್ಯಾರ್ಥಿ ಸುಪ್ರೀತ್. ಮೂಡಿಗೆರೆ ಬೆಥನಿ ಪ್ರೌಢಶಾಲೆಯ ವಿದ್ಯಾರ್ಥಿ ಮಹಮ್ಮದ್ ಝಹೆರ್....

ಅಭಿನೇತ್ರಿಯ ಕಾಲು ಹಿಡಿದು ಸಿ.ಟಿ ರವಿ ಕ್ಷಮೆ ಕೇಳಬೇಕು ಎಂದು ಬೆದರಿಕೆ.

ಚಿಕ್ಕಮಗಳೂರು: ಬಿಜೆಪಿ ಎಂಎಲ್‍ಸಿ ಸಿ.ಟಿ ರವಿ ಹಾಗೂ ಅವರ ಮಗ ಸೂರ್ಯನಿಗೆ ಅನಾಮಧೇಯ ವ್ಯಕ್ತಿಗಳು ಬೆದರಿಕೆ ಪತ್ರ ಕಳುಹಿಸಿದ್ದಾರೆ. ಎಂಎಲ್‍ಸಿ ಸಿ.ಟಿ ರವಿ ಸ್ವಗೃಹಕ್ಕೆ ಅನಾಮಧೇಯ ವ್ಯಕ್ತಿಗಳಿಂದ ಪತ್ರವೊಂದು ಬಂದಿದೆ. ಪತ್ರದಲ್ಲಿ ಇನ್ನೂ...

ಅನಿತಾ ಕೌಲ್ ಸ್ಮರಣಾರ್ಥ ರಾಜ್ಯ ಪ್ರಶಸ್ತಿಗೆ ಭಾಜನರಾದ ಮೂಡಿಗೆರೆ ಬಿಳಗುಳದ ಶಿಕ್ಷಕ ಅಸ್ಗರ್ ಅಲಿ ಖಾನ್.

ಚಿಕ್ಕಮಗಳೂರು: ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯಿಂದ ನೀಡಲಾಗುವ ಅನಿತಾ ಕೌಲ್ ಸ್ಮರಣಾರ್ಥ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಮೂಡಿಗೆರೆ ಬಿಳಗುಳದ ಸರ್ಕಾರಿ ಉರ್ದು ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ಅಸ್ಗರ್ ಅಲಿ...

ಚಿಕ್ಕಮಗಳೂರಿನಿಂದ ಆರು ಮಂದಿ ನಕ್ಸಲರ ಶರಣಾಗತಿ ಬೆಂಗಳೂರಿಗೆ ಸ್ಥಳಾಂತರ.

ಚಿಕ್ಕಮಗಳೂರು: 6 ಜನ ನಕ್ಸಲರು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಇಂದು ಶರಣಾಗತರಾಗಲಿದ್ದಾರೆ. ಕೊನೆ ಕ್ಷಣದಲ್ಲಿ ನಕ್ಸಲರ ಶರಣಾಗತಿ ಪ್ರಕ್ರಿಯೆ ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಡಿಢೀರ್ ವರ್ಗಾವಣೆಗೊಂಡಿದೆ. ಚಿಕ್ಕಮಗಳೂರಿನ ಮುಂಡಗಾರು ಲತಾ, ದಕ್ಷಿಣ...

ಚಿಕ್ಕಮಗಳೂರಿನಲ್ಲಿ 6 ನಕ್ಸಲರು ಶರಣಾಗತಿ.

ಚಿಕ್ಕಮಗಳೂರು: ಕರ್ನಾಟಕದಲ್ಲಿ 6 ನಕ್ಸಲರು ಮುಖ್ಯ ವಾಹಿನಿಗೆ ಬರಲು ಒಪ್ಪಿದ್ದಾರೆ. ವಿಕ್ರಂಗೌಡ ಎನ್‍ಕೌಂಟರ್ ಪ್ರಕರಣದ ಬೆನ್ನಲ್ಲೇ ಕರ್ನಾಟಕದ ಮುಂಡಗಾರು ಲತಾ, ವನಜಾಕ್ಷಿ ಬಾಳೆಹೊಳೆ, ಸುಂದರಿ ಕುತ್ಲೂರು, ಮಾರಪ್ಪ ಅರೋಲಿ, ತಮಿಳುನಾಡಿನ ಕೆ ವಸಂತ,...
error: Content is protected !!