ಕಂದಕಕ್ಕೆ ಬಸ್ ಉರುಳಿ 11ಜನರ ದುರ್ಮರಣ… 

ಶ್ರೀನಗರ: ಪೂಂಚ್ ಜಿಲ್ಲೆಯ ಮಂಡಿ ತೆಹ್ಸಿಲ್ ನ ಪ್ಲೆರಾ ಎಂಬಲ್ಲಿ ಬಸ್ಸೊಂದು  ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿದ್ದು, ಪರಿಣಾಮ   11ಮಂದಿ ಸ್ಥಳದಲ್ಲೇ  ಮೃತಪಟ್ಟಿದ್ದಾರೆ. ಬಸ್ ಲೋರನ್ ಕಡೆಗೆ  ತೆರಳುತಿತ್ತು ಎನ್ನಲಾಗಿದ್ದು, ಅಪಘಾತದಲ್ಲಿ ಹಲವರು  ಗಾಯಗೊಂಡಿದ್ದು,...

ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ…

ಅಹ್ಮದ್‍ನಗರ: ಮಹಾತ್ಮ ಫುಲೆ ಕೃಷಿ ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕೇಂದ್ರ ಸಚಿವ ನಿತಿನ್​ ಗಡ್ಕರಿ ಅವರು ವೇದಿಕೆಯಲ್ಲಿಯೇ ಕುಸಿದು ಬಿದ್ದಿದ್ದು, ಕೂಡಲೇ ಭದ್ರತಾ ಸಿಬ್ಬಂದಿ ಸೇರಿದಂತೆ ಹಲವು ಗಣ್ಯರು ನಿತಿನ್ ಗಡ್ಕರಿ ಅವರನ್ನು...

ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ಮಸ್ತಾನಮ್ಮ ಅಜ್ಜಿ ಇನ್ನಿಲ್ಲ…

ಆಂಧ್ರ ಪ್ರದೇಶ: ಯೂಟ್ಯೂಬ್ ಸ್ಟಾರ್  ಎಂದೇ ಖ್ಯಾತಿ ಪಡೆದಿದ್ದ ಖಾದ್ಯಪ್ರಿಯರ ಮನಗೆದ್ದಿದ್ದ ಅಜ್ಜಿ  ಮಸ್ತಾನಮ್ಮ ಅವರು ಮೃತಪಟ್ಟಿದ್ದಾರೆ.  ಮಸ್ತಾನಮ್ಮ ಅಜ್ಜಿಗೆ 107 ವರ್ಷ ವಯಸ್ಸಾಗಿದ್ದು, ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ನಿನ್ನೆ ಗುಂಟೂರಿನಲ್ಲಿ...

ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್ ಜೋನಸ್ ಆರತಕ್ಷತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ…

ನವದೆಹಲಿ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮತ್ತು ಅಮೆರಿಕಾದ ಖ್ಯಾತ ಗಾಯಕ ನಿಕ್ ಜೋನಸ್ ವಿವಾಹ ಜೋಧ್ ಪುರದ ಭವ್ಯ ಅರಮನೆಯಲ್ಲಿ  ಡಿಸೆಂಬರ್ 1 ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ,  ಡಿಸೆಂಬರ್ 2 ರಂದು...

ಕ್ರಿಶ್ಚಿಯನ್ ಹಾಗೂ ಹಿಂದೂ ಸಂಪ್ರದಾಯದಂತೆ ಅದ್ದೂರಿಯಾಗಿ ವಿವಾಹವಾದ ಪ್ರಿಯಾಂಕ ಚೋಪ್ರಾ ಮತ್ತು ನಿಕ್ ಜೋನಸ್…

ಜೋಧ್​ಪುರ:  ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಮತ್ತು ಅಮೆರಿಕಾದ ಖ್ಯಾತ ಗಾಯಕ ನಿಕ್ ಜೋನಸ್ ವಿವಾಹ ಜೋಧ್ ಪುರದ ಭವ್ಯ ಅರಮನೆಯಲ್ಲಿ ವಿವಾಹ ನಡೆದಿದೆ. ಡಿಸೆಂಬರ್ 1 ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹ...

ಅಮೇರಿಕ ಮಾಜಿ ಅಧ್ಯಕ್ಷ ಜಾರ್ಜ್‌ ಎಚ್​.ಡಬ್ಲ್ಯೂ ಬುಷ್‌ ವಿಧಿವಶ…

ವಾಷಿಂಗ್ಟನ್‌: ಅಮೇರಿಕದ ಮಾಜಿ ಅಧ್ಯಕ್ಷರಾಗಿದ್ದ  ಜಾರ್ಜ್ ಎಚ್‌. ಡಬ್ಲ್ಯು. ಬುಷ್‌  ಅವರು ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ.ಅವರಿಗೆ 94 ವರ್ಷ ವಯಸ್ಸಾಗಿದ್ದು,  ಬುಷ್‌ ಅವರು, 1989ರಿಂದ 1993ರವರೆಗೆ ಅಮೆರಿಕದ 41ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.ಇದೇ ವರ್ಷದ ಏಪ್ರಿಲ್​ನಲ್ಲಿ...

ತಮಿಳು ನಟಿ ರಿಯಾಮಿಕಾ ನೇಣಿಗೆ ಶರಣು…

0
ಚೆನ್ನೈ: ತಮಿಳು ನಟಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ  ಚೆನ್ನೈನ ವಾಲಾಸರವಕ್ಕಂನಲ್ಲಿ ನಡೆದಿದೆ.ರಿಯಾಮಿಕಾ(26 ) ಆತ್ಮಹತ್ಯೆ ಮಾಡಿಕೊಂಡ ನಟಿ. ರಿಯಾಮಿಕಾ ತನ್ನ ಸಹೋದರ ಪ್ರಕಾಶ್ ​ರೊಂದಿಗೆ ವಲಸರವಕ್ಕಮ್​ನ ಶ್ರೀದೇವಿ ಕುಪ್ಪಂ ಪ್ರದೇಶದಲ್ಲಿ...

ದೆಹಲಿಯಲ್ಲಿ ಮುಂದುವರೆದ ರೈತರ ಪ್ರತಿಭಟನೆ…

0
ದೆಹಲಿ : ನಿನ್ನೆಯಿಂದ ಆರಂಭವಾಗಿರುವ ರೈತರ ಪ್ರತಿಭಟನೆ ದೆಹಲಿಯಲ್ಲಿ  ಇಂದು ಸಹ ಮುಂದುವರೆದಿದ್ದು, ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.  ಅಯೋಧ್ಯೆ ಬೇಡ ಮೊದಲು ಸಾಲಮನ್ನಾ ಮಾಡಿ ಎಂದು...

2.0 ಸಿನಿಮಾವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಬಾರದೆಂದು ವಾಟಾಳ್‌ ನಾಗರಾಜ್  ಪ್ರತಿಭಟನೆ…

0
ಬೆಂಗಳೂರು:  ರಜನಿಕಾಂತ್ ಅಭಿನಯದ 2.0 ಸಿನಿಮಾವನ್ನು ರಾಜ್ಯದಲ್ಲಿ ಬಿಡುಗಡೆ ಮಾಡಬಾರದೆಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್  ಅವರು  ತೀವ್ರ ವಿರೋಧ  ವ್ಯಕ್ತಪಡಿಸುತ್ತಿದ್ದು, ನಗರದ ಊರ್ವಶಿ ಚಿತ್ರಮಂದಿರದ ಎದುರು ವಾಟಾಳ್ ನಾಗರಾಜ್  ಅವರು  ಕಾರ್ಯಕರ್ತರೊಂದಿಗೆ ಪ್ರತಿಭಟನೆ...

ಏರ್ ಇಂಡಿಯಾ ವಿಮಾನ  ಕಟ್ಟಡಕ್ಕೆ ಡಿಕ್ಕಿ, ಪ್ರಯಾಣಿಕರು ಅಪಾಯದಿಂದ ಪಾರು…

0
ಸ್ಟಾಕ್ ಹೋಮ್:  ಅರ್ಲಾಂಡಾ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನ ಕಟ್ಟಡವೊಂದಕ್ಕೆ ಡಿಕ್ಕಿ  ಹೊಡೆದಿದ್ದು,  ವಿಮಾನದಲ್ಲಿ 179 ಪ್ರಯಾಣಿಕರಿದ್ದರು ಎನ್ನಲಾಗಿದ್ದು,ವಿಮಾನದ  ರೆಕ್ಕೆ ಗೇಟ್‌ ಗೆ  ತಾಗಿ  ಅಪಘಾತ ಸಂಭವಿಸಿದೆ.  ವಿಮಾನ ಇಳಿಯುವ ಟರ್ಮಿನಲ್...
error: Content is protected !!