ವಾಷಿಂಗ್ಟನ್: ಅಮೇರಿಕದ ಮಾಜಿ ಅಧ್ಯಕ್ಷರಾಗಿದ್ದ ಜಾರ್ಜ್ ಎಚ್. ಡಬ್ಲ್ಯು. ಬುಷ್ ಅವರು ಶುಕ್ರವಾರ ರಾತ್ರಿ ಮೃತಪಟ್ಟಿದ್ದಾರೆ.ಅವರಿಗೆ 94 ವರ್ಷ ವಯಸ್ಸಾಗಿದ್ದು, ಬುಷ್ ಅವರು, 1989ರಿಂದ 1993ರವರೆಗೆ ಅಮೆರಿಕದ 41ನೇ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.ಇದೇ ವರ್ಷದ ಏಪ್ರಿಲ್ನಲ್ಲಿ ಬುಶ್ ಅವರ ಪತ್ನಿ ಬಾರ್ಬರಾ ಮೃತಪಟ್ಟಿದ್ದರು. ಬುಷ್ ಅವರನ್ನು ಎರಡನೇ ಮಹಾಯುದ್ಧದ ಹೀರೊ ಎಂದೇ ಪ್ರಸಿದ್ದರಾಗಿದ್ದರು. .