ಗಾಂಜಾ ಪ್ರಚೋದನೆಗಾಗಿ ರ‍್ಯಾಂಬೋ -2 ಚಿತ್ರ ತಂಡಕ್ಕೂ ಸಿಸಿಬಿ ಸಮನ್ಸ್ ಜಾರಿ…

390
firstsuddi

ಬೆಂಗಳೂರು: ಮಾದಕ ವಸ್ತುಗಳನ್ನು ಸೇವಿಸುವಂತೆ ಪ್ರಚೋದನೆ ಮಾಡುತ್ತಿರುವ ಸಾಲು ಸಾಲು ಹಾಡಿಗಳಿಗೆ ಸಮನ್ಸ್ ನೀಡಲು ಸಿಸಿಬಿ ಮುಂದಾಗಿದ್ದು, ಈಗಾಗಲೇ ಚಂದನ್ ಶೆಟ್ಟಿಯವರ ಗಾಂಜಾ ಕಿಕ್ ಹಾಡಿಗಾಗಿ ಚಂದನ್ ಶೆಟ್ಟಿ ಅವರಿಗೆ ಸಮನ್ಸ್ ನೀಡಿದ್ದು, ಈಗ ರ‍್ಯಾಂಬೋ -2 ಚಿತ್ರದ ಧಮ್ ಮಾರೋ ಧಮ್  ಹಾಡಿಗಾಗಿ ಸಮನ್ಸ್ ನೀಡಲು ಸಿಸಿಬಿ ಸಿದ್ದತೆ ನಡೆಸುತ್ತಿದ್ದು, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರಿಗೂ ಸಮನ್ಸ್ ನೀಡಲು ಸಿಸಿಬಿ ತಂಡ ಸಿದ್ಧತೆ ನಡೆಸುತ್ತಿದೆ.