ಚಿಕ್ಕಮಗಳೂರು ಡಿಸಿ ಸತ್ಯವತಿ ಕೋಲಾರಕ್ಕೆ ವರ್ಗಾವಣೆ

1896

ಚಿಕ್ಕಮಗಳೂರು : ಕಳೆದೊಂದು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿದ್ದ ಜಿ. ಸತ್ಯವತಿಯನ್ನ ಕೋಲಾರದ ಜಿಲ್ಲಾಧಿಕಾರಿಯನ್ನಾಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಎಂ.ಕೆ.ಶ್ರೀರಂಗಯ್ಯರನ್ನ ಚಿಕ್ಕಮಗಳೂರಿನ ನೂತನ ಜಿಲ್ಲಾಧಿಕಾರಿಯನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

LEAVE A REPLY

Please enter your comment!
Please enter your name here