ಚಿಕ್ಕಮಗಳೂರು : ಕರ್ನಾಟಕದ ಸಿಂಗಂ, ಖಡಕ್ ಐಪಿಎಸ್ ಎಂದೇ ಹೆಸರು ಪಡೆದಿರೋ ಅಣ್ಣಾಮಲೈ ಮೂಡಿಗೆರೆಯ ಧನ್ಯಶ್ರೀ ಆತ್ಮಹತ್ಯೆ ಕೇಸ್ ಅನ್ನಾ ಗಂಭೀರವಾಗಿ ತೆಗೆದ್ಕೊಂಡು ಸಂಘಟನೆಗಳ ವಿರುದ್ಧ ಸಮರ ಸಾರಿದ್ದಾರೆ. ನೀವು ಹಾವಿನ ಜೊತೆ ಆಟವಾಡ್ತಾ ಇದ್ದೀರಾ, ಬಾಲ ಹಿಡಿದ್ರೂ ಸರಿ, ತಲೆ ಹಿಡಿದ್ರೂ ಕಚ್ಚೇ ಕಚ್ತೀನಿ ನಾನು ಯಾರನ್ನೂ ಬಿಡೋದಿಲ್ಲ ಅಂತಾ ಚಿಕ್ಕಮಗಳೂರು ಎಸ್ಪಿ, ಧರ್ಮದ ಹೆಸರಿನಲ್ಲಿ ಅಮಾಯಕ ಯುತಿಯನ್ನು ಬಲಿಪಡೆದುಕೊಂಡ ಸಂಘಟನೆಗೆ ವಾರ್ನಿಂಗ್ ನೀಡಿದ್ದಾರೆ. ಹೇಗಿತ್ತು ಗೊತ್ತಾ ಖಡಕ್ ಐಪಿಎಸ್ ಅಣ್ಣಾಮಲೈ ಸಿಂಹ ಘರ್ಜನೆ..