ನಟ ಧೃವ ಸರ್ಜಾ ವಿರುದ್ಧ ದೂರು ದಾಖಲು…

435
firstsuddi

ಬೆಂಗಳೂರು : ನಟ ಧ್ರುವ ಸರ್ಜಾ ಹುಟುಹಬ್ಬದ ಪ್ರಯುಕ್ತ ಕಟೌಟ್ ಮತ್ತು ಫ್ಲೆಕ್ಸ್‌ಗಳನ್ನು ಹಾಕಿದ್ದ ಹಿನ್ನೆಲೆಯಲ್ಲಿ ಧ್ರುವ ಸರ್ಜಾ ವಿರುದ್ಧ ದೂರು ದಾಖಲಾಗಿದ್ದು, ಸಾರ್ವಜನಿಕ ಪ್ರದೇಶದಲ್ಲಿ ಫ್ಲೆಕ್ಸ್‌, ಬ್ಯಾನರ್, ಕಟೌಟ್ ಮತ್ತಿತರ ಜಾಹೀರಾತು ಪ್ರದರ್ಶನಕ್ಕೆ ನಿಷೇಧ ವಿಧಿಸಲಾಗಿದ್ದರೂ ಕೆಆರ್ ರಸ್ತೆಯ ಶಾಸ್ತ್ರಿನಗರ ಪಾದಚಾರಿ ಮಾರ್ಗದಲ್ಲಿ ಧೃವಸರ್ಜಾ ಅವರ ಹುಟ್ಟುಹಬ್ಬದ ಅಂಗವಾಗಿ 25 ಅಡಿ ಉದ್ದದ ಕಟೌಟ್ ಹಾಕಲಾಗಿತ್ತು ಈ ಹಿನ್ನಲೆಯಲ್ಲಿ ಫ್ಲೆಕ್ಸ್ ಹಾಕಿರುವ ಆರೋಪದ ಮೇಲೆ ಧ್ರುವ ಸರ್ಜಾ ವಿರುದ್ಧ ಬಿಬಿಎಂಪಿ ಸಹಾಯಕ ಅಧಿಕಾರಿಗಳು ಬನಶಂಕರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.