ಚಿಕ್ಕಮಗಳೂರು : ಪಂಚರಾಜ್ಯಗಳಲ್ಲಿ ಕಾಂಗ್ರೆಸ್ ಅಭೂತಪೂರ್ವ ಯಶಸ್ಸು ಹಿನ್ನೆಲೆ ಸಂಭ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತರು…

231

ಚಿಕ್ಕಮಗಳೂರು :  ಪಂಚರಾಜ್ಯಗಳಲ್ಲಿ ಕಾಂಗ್ರೆಸ್ ಅಭೂತಪೂರ್ವ ಯಶಸ್ಸು ಹಿನ್ನೆಲೆ ನಗರದ ಕಾಂಗ್ರೆಸ್ ಕಚೇರಿ ಬಳಿ ಬಿಜೆಪಿಯ ಅಚ್ಚೆ ದಿನ್ ಸುಳ್ಳು ಎಂಬುದು ಸಾಬೀತು ಎಂದು ಮೋದಿ ವಿರುದ್ಧ ಘೋಷಣೆ ಕೂಗಿ,  ಪಟಾಕಿ ಸಿಡಿಸಿ,  ಸಿಹಿ ಹಂಚಿ  ಕಾಂಗ್ರೆಸ್ ಕಾರ್ಯಕರ್ತರು  ಸಂಭ್ರಮಿಸಿದರು.