ಕಳೆದ 5 ವರ್ಷಗಳು ಅತಿದೊಡ್ಡ ಆರ್ಥಿಕ ಒತ್ತಡ ಮತ್ತು ಸಾಮಾಜಿಕ ಒತ್ತಡದ ದಿನಗಳಾಗಿವೆ: ಸೋನಿಯಾ ಗಾಂಧಿ

152
firstsuddi

ನವದೆಹಲಿ :ಸಿಪಿಪಿ ಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿಯವರು ಯಾಮಾರಿಸೋದು, ದಬ್ಬಾಳಿಕೆ ಮತ್ತು ಬೆದರಿಕೆಗಳು ಮೋದಿ ಸರ್ಕಾರದ ಆಡಳಿತ ತತ್ವಗಳಾಗಿವೆ. ನ್ಯಾಯಸಮ್ಮತ, ಪಾರದರ್ಶಕತೆ ಎನ್ನುವುದು ಮರೆಯಾಗಿದೆ. ಕಳೆದ 5 ವರ್ಷಗಳು ಅತಿದೊಡ್ಡ ಆರ್ಥಿಕ ಒತ್ತಡ ಮತ್ತು ಸಾಮಾಜಿಕ ಒತ್ತಡದ ದಿನಗಳಾಗಿವೆ ಎಂದು ಸೋನಿಯಾ ಗಾಂಧಿ ಅವರು ತಿಳಿಸಿದ್ದಾರೆ.

ಸಿಪಿಪಿ ಸಭೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ ಅವರು ಬಿಜೆಪಿಯ ಜೊತೆ ಪ್ರತಿ ದಿನವೂ ಸೈದ್ದಾಂತಿಕ ಹೋರಾಟ ನಡೆಸುತ್ತಿದೆ.ದೇಶದ ಏಕತೆಯ ಅಸ್ಥಿತ್ವದ ಬಗ್ಗೆ ಮಾತನಾಡುವ ಏಕೈಕ ಪಕ್ಷ ಕಾಂಗ್ರೆಸ್.ನಿರುದ್ಯೋಗ, ನೋಟುರದ್ದು ಅವ್ಯವಹಾರ ಮತ್ತು ರಫೇಲ್ ಹಗರಣಗಳು ಮೋದಿ ಸರ್ಕಾರವನ್ನ ದುರ್ಬಲಗೊಳಿಸಿವೆ ಎಂದು ತಿಳಿಸಿದ್ದಾರೆ.