ಜಿಂಕೆ ಮರಿಯನ್ನು ನುಂಗಲು ಯತ್ನಿಸಿದ ಹೆಬ್ಬಾವು RFO ಶಿಲ್ಪಾ ನೇತೃತ್ವದಲ್ಲಿ ಸೆರೆ…

764
firstsuddi

ಚಿಕ್ಕಮಗಳೂರು: ಜಿಂಕೆ ಮರಿಯನ್ನು ನುಂಗಲು ಯತ್ನಿಸಿದ ಹೆಬ್ಬಾವು ಸೆರೆಯಾಗಿರುವ ಘಟನೆ ತಾಲೂಕಿನ ಭಕ್ತರಹಳ್ಳಿಯಲ್ಲಿ ನಡೆದಿದ್ದು, ಕೃಷಿ ಜಮೀನಿನಲ್ಲಿ ಜಿಂಕೆಮರಿಯನ್ನು ನುಂಗಲು ಯತ್ನಿಸುತ್ತಿದ್ದ ಹದಿನೈದು ಅಡಿ ಉದ್ದದ ಭಾರೀ ಗಾತ್ರದ ಹೆಬ್ಬಾವನ್ನು RFO ಶಿಲ್ಪಾ ನೇತೃತ್ವದಲ್ಲಿ ಸೆರೆಹಿಡಿಯಲಾಗಿದ್ದು, ಕಡವೆ ಮರಿ ರಕ್ಷಿಸುವ ವೇಳೆ ಹೆಬ್ಬಾವಿಗೆ ಗಾಯಗಳಾಗಿದ್ದು, ಹೆಬ್ಬಾವಿನ ದಾಳಿಯಿಂದ ಗಾಯಗೊಂಡಿದ್ದ ಜಿಂಕೆಮರಿ ಸಾವನ್ನಪ್ಪಿದೆ. ಹೆಬ್ಬಾವನ್ನು ಕಂಡ ಗ್ರಾಮಸ್ಥರು ಗಾಬರಿಗೊಂಡಿದ್ದು,  ಹೆಬ್ಬಾವನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ವೇಟನೇರಿ ಆಸ್ಪತ್ರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕೊಂಡೊಯ್ದಿದ್ದಾರೆ.