ಧಾರವಾಡ: ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಧಾರವಾಡದಲ್ಲಿ ಜರುಗುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿದ್ದು, ಸಮ್ಮೇಳನ ಅಧ್ಯಕ್ಷರಾದ ಚಂದ್ರಶೇಖರ ಕಂಬಾರ, ಸಾಹಿತಿಗಳಾದ ಪಾಟೀಲ ಪುಟ್ಟಪ್ಪ, ಚನ್ನವೀರಕಣವಿ, ಚಂದ್ರಶೇಖರ ಪಾಟೀಲ ಅವರುಗಳ ಜೊತೆ ಮಾತನಾಡಿದ್ದು, ಸಮ್ಮೇಳನ ಚೆನ್ನಾಗಿ ನಡೆಯುತ್ತಿದೆ.ರಾಜ್ಯದ ಹಿತ ಕಾಪಾಡುವ ಚರ್ಚೆ ಸಲಹೆಯನ್ನು ಸರ್ಕಾರ ಸದಾ ಸ್ವಾಗತಿಸುತ್ತದೆ ಎಂದಿದ್ದಾರೆ.










