ಡಿ.ಕೆ. ಶಿವಕುಮಾರ್ ಶಿಸ್ತಿನ ಸಿಪಾಯಿ, ಡಾ.ಜಿ.ಪರಮೇಶ್ವರ್.

513
firstsuddi

ಬೆಂಗಳೂರು – ಸಚಿವ ಸ್ಥಾನದ ಬಗ್ಗೆ ಪ್ರಸ್ತಾಪಿಸಿದ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಪ್ರತಿಯೊಂದು ಜಿಲ್ಲೆಗೆ ಸಚಿವರನ್ನು ನೇಮಕ ಮಾಡಲಾಗುವುದು.ಹಾಗೂ ಇಂದೇ ಖಾತೆಯನ್ನು ಹಂಚಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ರವರು ಶಿಸ್ತಿನ ಸಿಪಾಯಿ ಅವರಿಗೆ ಯಾವುದೇ ರೀತಿಯ ಅಸಮಧಾನವಿಲ್ಲ ಅವರಿಗೆ ಪಕ್ಷ ಯಾವುದೇ ರೀತಿಯ ಜವಬ್ದಾರಿಯನ್ನು ನೀಡಿದರು ಅವರು ಶಿಸ್ತಿನಿಂದ ನಿಭಾಯಿಸುತ್ತಾರೆ ಎಂದು ಹೇಳಿದರು.