ಮೂಡಿಗೆರೆ- ತಾಲೂಕಿನ ಬಾಳೂರು ಸಮೀಪದ ವಾಟೆಕಾನ್ ಎಂಬಲ್ಲಿ ಆನೆ ಪ್ರತ್ಯೇಕವಾಗಿದೆ. ಏಕಾಏಕಿ ಕಾಫಿತೋಟದಿಂದ ಗ್ರಾಮದ ರಸ್ತೆಗೆ ಆನೆ ನುಗ್ಗಿದ್ದನ್ನು ಕಂಡು ಗ್ರಾಮಸ್ಥರು ಆತಂಕಗೊಂಡಿದ್ದು.ನಂತರ ಆನೆ ಕೆಲಕಾಲ ಅಲ್ಲಿಯೇ ಘರ್ಜಿಸಿದ್ದು ನಂತರ ರವಿ ಎಂಬುವರ ತೋಟದಲ್ಲಿ ನುಗ್ಗಿದೆ ಅಲ್ಲಿಯೇ ಎರಡು ಮೂರು ಭಾರಿ ಪ್ರತ್ಯೇಕ ವಾಗಿದ್ದು ಗ್ರಾಮಸ್ಥರನ್ನು ಮತ್ತಷ್ಟು ಆತಂಕಕ್ಕೆ ಈಡು ಮಾಡಿದೆ. ಇನ್ನು ಈ ವೇಳೆ ಏಕಾಏಕಿ ಪ್ರತ್ಯೇಕ್ಷವಾದ ಗಜರಾಜನ ಚಿತ್ರವನ್ನು ತಮ್ಮ ಮೊಬೈಲ್ ನಲ್ಲಿ ಗ್ರಾಮದ ಯುವಕರು ಸೆರೆಹಿಡಿದ್ದಾರೆ.