ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಂಕರವಳ್ಳಿ ಬಳಿ ಹಿಂಡು ಆನೆ ಪ್ರತ್ಯಕ್ಷ.

394

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೊಂಕರವಳ್ಳಿ ಬಳಿ ಹಿಂಡು ಆನೆ ಪ್ರತ್ಯಕ್ಷ್ಷವಾಗಿದ್ದು, ಮೂರು ಮರಿ ಆನೆ ಸೇರಿ 12 ಆನೆ ಕಾಫಿ ತೋಟಕ್ಕೆ ನುಗ್ಗಿದ್ದು ದನ ಅಟ್ಟುವಂತೆ ಕಾಡಿಗಟ್ಟಿದ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರು.