ಬೆಂಗಳೂರು- ಸರ್ಕಾರ ಮೊದಲ ಬಜೆಟ್ ಕೆಲವೆ ದಿನಗಳಲ್ಲಿ ಮಂಡಿಸಲಿದ್ದು, ಬೆಂಗಳೂರಿನಲ್ಲಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ನಿವಾಸಕ್ಕೆ ರಾಜ್ಯದ ಎಲ್ಲಾ ಭಾಗದಿಂದ ಬಂದ ರೈತರು 2002ರಿಂದ ನಂತರ ಪಡೆದುಕೊಂಡ ವಿವಿಧ ಬ್ಯಾಂಕ್‍ಗಳಲ್ಲಿನ ಸಾಲವನ್ನು ಸಂಪೂರ್ಣ ಮನ್ನಾ ಮಾಡಿ ಎಂದು ಆಗ್ರಾಯಿಸಿದರು.ಸಿ.ಎಂ ನಿವಾಸಕ್ಕೆ ಬಂದ ರೈತ ಮುಖಂಡರೊಂದಿಗೆ ಈ ಕುರಿತು ಸಭೆ ನಡೆಸಿದ್ದು ಸಾಲ ಮನ್ನಾ ಮಾಡುವಂತೆ ರೈತರ ನಿಯೋಗ ಮನವಿ ನೀಡಿದ್ದು, ಬಜೆಟ್ ನಲ್ಲಿ ಸಾಲ ಮನ್ನಾ ಮಾಡುತ್ತಾರೆ ಎಂಬ ಆಶಯದೊಂದಿಗೆ ರೈತರು ಹಿಂದಿರುಗಿದ್ದಾರೆ.