ಬೆಂಗಳೂರು- ಪಕ್ಷದ ಬಗ್ಗೆ ಬಹಿರಂಗ ಹೇಳಿಕೆಗಳನ್ನು ಸಹಿಸುವುದಿಲ್ಲ. ಇದು ಡಿ.ಕೆ ಶಿವಕುಮಾರ್ ಗೂ ಅನ್ವಯಿಸುತ್ತದೆ ಹಾಗೂ ಕಾಂಗ್ರೆಸ್ ಪಕ್ಷದ ಎಲ್ಲಾರಿಗೂ ಅನ್ವಯಿಸುತ್ತದೆ . ಮೊದಲು ವ್ಯಕ್ತಿಯನ್ನು ಪೂಜೆ ಮಾಡುವ ಬದಲು ಪಕ್ಷವನ್ನು ಪೂಜೆ ಮಾಡಿ ಎಂದರು. ನಾವು ಐದು ವರ್ಷದ ಸಮ್ಮಿಶ್ರ ಸರ್ಕಾರಕ್ಕೆ ಸಹಿ ಮಾಡಿ ಕೊಟ್ಟಿದ್ದೇವೆ, ಸರ್ಕಾರವನ್ನು ಐದು ವರ್ಷ ನಡೆಸುತ್ತೇವೆ ಎಂದು ಬೆಂಗಳೂರಿನಲ್ಲಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.