ಚಾರ್ಮಾಡಿ ಘಾಟ್ ನಲ್ಲಿ ನಾಲ್ಕು ಕಡೆ ಭೂ ಕುಸಿತ.

310
firstsuddi

ಮೂಡಿಗೆರೆ– ಚಾರ್ಮಾಡಿ ಘಾಟ್ ನಲ್ಲಿ ಮತ್ತೆ ನಾಲ್ಕು ಕಡೆ ಭೂ ಕುಸಿತ .ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಘಾಟ್ ನ ಹೆಮ್ಮಾರಿ ತಿರುವು 4.7.8.9.ನೇ ತಿರುವಿನಲ್ಲಿ ಮತ್ತೆ ಭೂ ಕುಸಿತವಾಗಿದ್ದು, ಏಳು ಜೆ.ಸಿ.ಬಿ ಹಾಗೂ ಒಂದು ಹಿಟಾಚಿ ಯಿಂದ ಮಣ್ಣು ತೆರವುಗೊಳಿಸುವ ಕಾರ್ಯ ನಡೆಯುತ್ತಿದ್ದು, ವಾಹನ ಸಂಚಾರ ಬಂದ್ ಮಾಡಿದ್ದರಿಂದ ಅನಾಹುತಗಳು ತಪ್ಪಿದೆ.