ದೆಹಲಿ ಕ್ರೈಂ ಬ್ರಾಂಚ್ ಇಲಾಖೆ ಮುಂದೆ ತಪ್ಪು ಒಪ್ಪಿಕೊಂಡ ಮಾಟಗಾತಿ ಗೀತಾ ಮಾ…

386
firstsuddi

ದೆಹಲಿ-ಭಾಟಿಯಾ ಕುಟುಂಬದ 11 ಜನರ ಸಾಮೂಹಿಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕುಟುಂಬದ ಮನಸ್ಥಿತಿಯನ್ನು ಖಚಿತ ಪಡಿಸಿಕೊಳ್ಳಲು ಮೃತ ದೇಹಗಳಿಗೆ ಮನೋವೈಜ್ಞಾನಿಕ ಮರಣೋತ್ತರ ಪರೀಕ್ಷೆ ನಡೆಸಲು ದೆಹಲಿ ಪೊಲೀಸರು ನಿರ್ಧರಿಸಿದ್ದರು. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, “ಕುಟುಂಬದ ಜೀವಂತ ಸದಸ್ಯರ ಮನಸ್ಥಿತಿ ಮತ್ತು ಸತ್ತವರ ಸ್ಥಿತಿಯನ್ನು ಅರಿಯಲು ಮೃತ ದೇಹಗಳ ಮನೋವೈಜ್ಞಾನಿಕ ಮರಣೋತ್ತರ ಪರೀಕ್ಷೆ ನಡೆಸಲಾಗುವುದು” ಎಂದಿದ್ದರು. ಆದರೆ ಮಾಟಗಾತಿ ಗೀತಾ ಮಾ ಎಂಬುವರು ಎಲ್ಲರ ಆತ್ಮಹತ್ಯೆಗೆ ತಾನೇ ಪ್ರಚೋದನೆ ನೀಡಿದ್ದಾಗಿ ದೆಹಲಿ ಕ್ರೈಂ ಬ್ರಾಂಚ್ ಇಲಾಖೆ ಮುಂದೆ ತಪ್ಪನ್ನು ಒಪ್ಪಿಕೊಂಡಿದ್ದಾರೆ.