ಎನ್.ಆರ್.ಪುರ:ಹರಳು ಹುರಿದಂತೆ ಇಂಗ್ಲಿಷ್ ಮಾತನಾಡೋ ಸರ್ಕಾರಿ ಶಾಲೆ ಬಾಲಕಿ…

263

ಚಿಕ್ಕಮಗಳೂರು : ಎನ್.ಆರ್.ಪುರ ತಾಲೂಕಿನ ಕುಗ್ರಾಮ ಶೆಟ್ಟಿಕೊಪ್ಪದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿಯೋರ್ವಳು ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ   ಹರಳು ಹುರಿದಂತೆ ಇಂಗ್ಲಿಷ್ ಮಾತನಾಡಿರುವುದು  ಖಾಸಗಿ ಶಾಲೆ ವ್ಯಾಮೋಹದ ಪೋಷಕರಿಗೆ ಅಚ್ಚರಿ ಮೂಡಿಸಿದೆ. ಅನನ್ಯ  ಅದ್ಭುತ ಭಾಷಣ  ಮಾಡಿದ ಏಳನೇ ತರಗತಿ ವಿದ್ಯಾರ್ಥಿನಿ. ಬಾಲಕಿ ಖಾಸಗಿ ಬಸ್ ಡ್ರೈವರ್ ಮಗಳಾಗಿದ್ದು,   ವೇದಿಕೆ ಮೇಲೆ ನಿಂತು ಧೈರ್ಯ ಹಾಗೂ ಆತ್ಮವಿಶ್ವಾಸದಿಂದ  ಇಂಗ್ಲೀಷ್ ನಲ್ಲಿ  ಭಾಷಣ ಮಾಡಿರುವ  ವೀಡಿಯೋ ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್  ಆಗಿದೆ.