ಬ್ಯಾಂಕ್ ಎ.ಟಿ.ಎಮ್ ಮೂಲಕ ಡ್ರಾ ಮಾಡುವವರಿಗೆ ಸಂತೋಷದ ಸುದ್ದಿ.

319

ಬೆಂಗಳೂರು – ಎ.ಟಿ.ಎಂ ನಿಂದ ಹಣ ಡ್ರಾ ಮಾಡುವ ಗ್ರಾಹಕರಿಗೆ ಇನ್ನೂ ಮುಂದೆ ಯಾವುದೇ ತರದ ತೆರಿಗೆ ಕಟ್ಟಬೇಕಾಗಿಲ್ಲ. ಸರ್ಕಾರ ತೆರಿಗೆ ವ್ಯಾಪ್ತಿಯಿಂದ ಎ.ಟಿ.ಎಂ ಹಾಗೂ ಚೆಕ್‍ಬುಕ್ ನಂತಹ ಸೇವೆಯನ್ನು ಕೂಡ ಜಿ.ಎಸ್.ಟಿ ಯಿಂದ ಹೊರಗಿಟ್ಟಿದೆ. ಹಾಗೂ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಗೆ ವಿಧಿಸುತ್ತಿದ್ದ ಜಿ.ಎಸ್.ಟಿ ಹಾಗೇ ಇರಲಿದೆ. ಎಂದು ಆದಾಯ ಇಲಾಖೆ ತಿಳಿಸಿದೆ.