ನಾನು ಯಾರ ಹಂಗಿನಲ್ಲೂ ಇಲ್ಲ.- ಮುಖ್ಯಮಂತ್ರಿ ಕುಮಾರಸ್ವಾಮಿ…

566
firstsuddi

ಬೆಂಗಳೂರು- ವಿಧಾನಸೌಧದಲ್ಲಿ ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ನಾನು ಸಾಲಮನ್ನಾ ಮಾಡುವುದರಿಂದ ನನಗೆ ಯಾವುದೇ ರೀತಿಯ ಕಮಿಷನ್ ಸಿಗಲ್ಲ. ರೈತರಿಗೆ ಅನುಕೂಲವಾಗಲಿ ಎಂದು ಸಾಲಮನ್ನಾ ಮಾಡುತ್ತಿದ್ದು, ನಾನೂ ಈಗ ಯಾರ ಹಂಗಿನಲ್ಲೂ ಇಲ್ಲ, ಹಾಗೂ ನನಗೆ ಯಾರು ಭಿಕ್ಷೆ ಕೊಟ್ಟಿಲ್ಲ. ಈ ಸರ್ಕಾರ ಎಷ್ಟು ದಿನ ಇರುತ್ತೆ ನನಗೆ ಗೊತ್ತಿಲ್ಲ. ಬೇರೆಯವರ ತರ ಅಹಂಕಾರದಲ್ಲಿ ಗಡುಸು ಧ್ವನಿಯಲ್ಲಿ ಮಾತನಾಡುವುದಿಲ್ಲ. ಎಂದು ಸಾಲಮನ್ನಾ ವಿಚಾರಕ್ಕೆ ಅಡ್ಡಿಪಡಿಸುತ್ತಿರುವ ಸಿದ್ದರಾಮಯ್ಯ ವಿರುದ್ದ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಸಹಕಾರ ಬ್ಯಾಂಕ್ ಸಭೆಯಲ್ಲಿ ಹೇಳಿದ್ದಾರೆ.